ವಿಜ್ಞಾನ ವರ್ಕಿಂಗ್ ಮೊಡಲ್ ಸ್ಪರ್ಧೆ : ಬಂಟ್ವಾಳ ರಘುರಾಮ ಮುಕುಂದ ಪ್ರಭು ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ತೃತೀಯ ಸ್ಥಾನ - Karavali Times ವಿಜ್ಞಾನ ವರ್ಕಿಂಗ್ ಮೊಡಲ್ ಸ್ಪರ್ಧೆ : ಬಂಟ್ವಾಳ ರಘುರಾಮ ಮುಕುಂದ ಪ್ರಭು ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ತೃತೀಯ ಸ್ಥಾನ - Karavali Times

728x90

7 September 2022

ವಿಜ್ಞಾನ ವರ್ಕಿಂಗ್ ಮೊಡಲ್ ಸ್ಪರ್ಧೆ : ಬಂಟ್ವಾಳ ರಘುರಾಮ ಮುಕುಂದ ಪ್ರಭು ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ತೃತೀಯ ಸ್ಥಾನ

ಬಂಟ್ವಾಳ, ಸೆಪ್ಟೆಂಬರ್ 07, 2022 (ಕರಾವಳಿ ಟೈಮ್ಸ್) : ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಿಬಿಎಸ್‍ಇ ಮತ್ತು ಐಸಿಎಸ್‍ಸಿ ಶಾಲೆಗಳಿಗೆÀ ಮಂಗಳೂರು ಸೈಂಟ್ ಆಲೋಶಿಯಸ್ ಗೋಝಾಂಗ ಶಾಲೆಯ ‘ ಡೆಸಿನಿಯಲ್  ಸೆಲೆಬ್ರೇಷನ್’ ಪ್ರಯುಕ್ತ ನಡೆಸಿದ “ಸೃಜನ” ಅಂತರ್ ಶಾಲಾಮಟ್ಟದ ‘ವಿಜ್ಞಾನ ವರ್ಕಿಂಗ್ ಮೊಡಲ್ ಸ್ಪರ್ಧೆ’ಯಲ್ಲಿ ಬಂಟ್ವಾಳ-ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಆರೋನ್ ಡಿ’ಸೋಜ ಮತ್ತು ಚಿರಂತನ್ ಜಿ ಎನ್ ಅವರು  ಭಾಗವಹಿಸಿ ತೃತೀಯ ಸ್ಥಾನ ಪಡೆದಿರುತ್ತಾರೆ. 

ಇವರಿಗೆ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೂಡಿಗೆ ಪಾಂಡುರಂಗ ಶೆಣೈ, ಉಪಾಧ್ಯಕ್ಷೆ ವತ್ಸಲ ಕಾಮತ್,  ಕಾರ್ಯದರ್ಶಿಗಳಾದ ಕೂಡಿಗೆ ಪ್ರಕಾಶ್ ಶೆಣೈ, ಅ£ರುದ್ಧ ಕಾಮತ್, ಎಸ್.ವಿ.ಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ. ರೇಖಾ ಶೆಣೈ ಹಾಗೂ  ಪ್ರಾಂಶುಪಾಲರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ವಿಜ್ಞಾನ ವರ್ಕಿಂಗ್ ಮೊಡಲ್ ಸ್ಪರ್ಧೆ : ಬಂಟ್ವಾಳ ರಘುರಾಮ ಮುಕುಂದ ಪ್ರಭು ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ತೃತೀಯ ಸ್ಥಾನ Rating: 5 Reviewed By: karavali Times
Scroll to Top