ಮಂಗಳೂರು : ಪಶ್ಚಿಮ ವಲಯ ನೂತನ ಐಜಿಪಿಯಾಗಿ ನೇಮಕಗೊಂಡ ಚೇತನ್ ಆರ್. ಅಧಿಕಾರ ಸ್ವೀಕಾರ - Karavali Times ಮಂಗಳೂರು : ಪಶ್ಚಿಮ ವಲಯ ನೂತನ ಐಜಿಪಿಯಾಗಿ ನೇಮಕಗೊಂಡ ಚೇತನ್ ಆರ್. ಅಧಿಕಾರ ಸ್ವೀಕಾರ - Karavali Times

728x90

1 September 2026

ಮಂಗಳೂರು : ಪಶ್ಚಿಮ ವಲಯ ನೂತನ ಐಜಿಪಿಯಾಗಿ ನೇಮಕಗೊಂಡ ಚೇತನ್ ಆರ್. ಅಧಿಕಾರ ಸ್ವೀಕಾರ

ಮಂಗಳೂರು, ಸೆಪ್ಟೆಂಬರ್ 01, 2026 ( ಕರಾವಳಿ ಟೈಮ್ಸ್) : ಪಶ್ಚಿಮ ವಲಯ ನೂತನ ಐಜಿಪಿಯಾಗಿ ಇತ್ತೀಚೆಗೆ ನೇಮಕಗೊಂಡಿರುವ ಚೇತನ್ ಆರ್ ಅವರು ಆಗಸ್ಟ್ 31 ರಂದು ಮಂಗಳೂರಿನ ಐಜಿಪಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಇಲ್ಲಿಂದ ವರ್ಗಾವಣೆಗೊಂಡಿರುವ ಐಜಿಪಿ ಡಾ ಅಮಿತ್ ಸಿಂಗ್ ಅವರು ಪೊಲೀಸ್ ದಂಡವನ್ನು ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ಪಶ್ಚಿಮ ವಲಯ ನೂತನ ಐಜಿಪಿಯಾಗಿ ನೇಮಕಗೊಂಡ ಚೇತನ್ ಆರ್. ಅಧಿಕಾರ ಸ್ವೀಕಾರ Rating: 5 Reviewed By: karavali Times
Scroll to Top