ಬಂಟ್ವಾಳ, ಅಕ್ಟೋಬರ್ 26, 2026 (ಕರಾವಳಿ ಟೈಮ್ಸ್) : ಸಜಿಪಮುನ್ನೂರು ಗ್ರಾಮದ ಮಾರ್ನಬೈಲ್-ಕಾನ್ಸಾಲೆ ಸಂಪರ್ಕ ರಸ್ತೆಯನ್ನು 20 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿದರು.
ಈ ಸಂದರ್ಭ ಪ್ರಮುಖರಾದ ಸುದರ್ಶನ್ ಬಜ, ರವೀಂದ್ರ ಕಂಬಳಿ, ಹರ್ಷಿತ್, ಮಂಜುನಾಥ್ ಪುರುಷ, ಪ್ರವೀಣ್, ಸಂದೇಶ್ ಎಂ, ವರ್ಷಿತ್, ಸಂದೇಶ್ ಜಿ, ಮೋಹನ್ ಮೇಸ್ತ್ರಿ, ಅಶ್ವಿನ್ ಮೆಲ್ಕಾರ್, ವಿಕ್ರಂ, ದಯಾನಂದ ಬಿ ಎಂ, ನಿತೇಶ್ ಕ್ರ್ಯಾಷ್ಟ, ಹರೀಶ್ ತಾರಬರಿ, ನಿತಿನ್, ನಾರಾಯಣ ಪೂಜಾರಿ, ರೇವತಿ, ಭಾರತಿ, ರೂಪೇಶ್ ಆಚಾರ್ಯ, ಕಲ್ಯಾಣಿ, ನವೀನ್ ಅಂಚನ್, ಸುಮತಿ ಎಸ್, ಅನಿತಾ, ಸರೋಜಿನಿ, ಗುತ್ತಿಗೆದಾರರಾದ ಮನೋಹರ್ ಕರ್ಕೇರ ಹಾಗೂ ನಾಗೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.











0 comments:
Post a Comment