ಪಂಜಿಕಲ್ಲು ಗ್ರಾಮದಲ್ಲಿ ಎರಡು ಮನೆಗಳಿಗೆ ಸಿಡಿಲು ಬಡಿದು ಹಾನಿ ಬಂಟ್ವಾಳ, ಅಕ್ಟೋಬರ್ 21, 2026 (ಕರಾವಳಿ ಟೈಮ್ಸ್) : ಪಂಜಿಕಲ್ಲು ಗ್ರಾಮದ ಪಂಜಿಕಲ್ಲು ಪದವು ನಿವಾಸಿ ಗೋಪಾಲ ಪೂಜಾರಿ ಹಾಗೂ ಪಾಟ್ರಡಿ ನಿವಾಸಿ ಅಚ್ಚುತ ಆಚಾರಿ ಅವರ ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. Wednesday, October 21, 2026 Bantwal Karavali Karnakataka State News Rain Damage Rain Problem Sidilu
0 comments:
Post a Comment