ನಾಳೆ (ಫೆ. 27) ಬಿ.ಸಿ. ರೋಡು-ಅಲೆತ್ತೂರಿನಲ್ಲಿ ಸಾಮೂಹಿಕ ಶನಿಪೂಜೆ - Karavali Times ನಾಳೆ (ಫೆ. 27) ಬಿ.ಸಿ. ರೋಡು-ಅಲೆತ್ತೂರಿನಲ್ಲಿ ಸಾಮೂಹಿಕ ಶನಿಪೂಜೆ - Karavali Times

728x90

26 February 2021

ನಾಳೆ (ಫೆ. 27) ಬಿ.ಸಿ. ರೋಡು-ಅಲೆತ್ತೂರಿನಲ್ಲಿ ಸಾಮೂಹಿಕ ಶನಿಪೂಜೆ

ಬಂಟ್ವಾಳ, ಫೆ. 26, 2021 (ಕರಾವಳಿ ಟೈಮ್ಸ್) : ಬಿ.ಸಿ.ರೋಡು ಸಮೀಪದ ಅಲೆತ್ತೂರು ಮಂಗಳ ಪ್ರೆಂಡ್ಸ್ ಸರ್ಕಲ್ ವತಿಯಿಂದ 22ನೇ ವರ್ಷದ ಸಾಮೂಹಿಕ ಶ್ರೀ ಶನ್ಯೆಶ್ವರ ಪೂಜೆ ಫೆಬ್ರವರಿ 27 ರಂದು ಅಲೆತ್ತೂರು ಪಂಜುರ್ಲಿ ದೈವಸ್ಥಾನದ ಸಮೀಪದ ಮಂಗಳ ಭವನದಲ್ಲಿ ನಡೆಯಲಿದೆ. ಪೂರ್ವಾಹ್ನ 8.30 ಗಣಹೋಮ, 9.30 ಶ್ರಿ ಶನ್ಯೆಶ್ವರ ಪೂಜೆ ಪ್ರಾರಂಭ, ಮಧ್ಯಾಹ್ನ 12.30 ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, ಪೂಜಾವಿಧಿ ಕಾರ್ಯಕ್ರಮದ ನಂತರ ಮಧ್ಯಾಹ್ನ 1.00 ಗಂಟೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಮಂಗಳ ಫ್ರೆಂಡ್ಸ್ ಸರ್ಕಲ್ ಪ್ರಕಟಣೆ ತಿಳಿಸಿದೆ.
  • Blogger Comments
  • Facebook Comments

0 comments:

Post a Comment

Item Reviewed: ನಾಳೆ (ಫೆ. 27) ಬಿ.ಸಿ. ರೋಡು-ಅಲೆತ್ತೂರಿನಲ್ಲಿ ಸಾಮೂಹಿಕ ಶನಿಪೂಜೆ Rating: 5 Reviewed By: karavali Times
Scroll to Top