Karavali Times: Suicide Attempt Karavali Times: Suicide Attempt

728x90

Breaking News:
Loading...
Showing posts with label Suicide Attempt. Show all posts
Showing posts with label Suicide Attempt. Show all posts
20 March 2026
 ಪುತ್ತೂರು : ವೈವಾಹಿಕ ಕಲಹದಿಂದ ಪತ್ನಿಯನ್ನು ಇರಿದು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ

ಪುತ್ತೂರು : ವೈವಾಹಿಕ ಕಲಹದಿಂದ ಪತ್ನಿಯನ್ನು ಇರಿದು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ

ಪುತ್ತೂರು, ಮಾರ್ಚ್ 21, ಮಾರ್ಚ್, 2026 (ಕರಾವಳಿ ಟೈಮ್ಸ್) : ವೈವಾಹಿಕ ಕಲಹದಿಂದ ಪತ್ನಿಯನ್ನು ಕೊಲೆಗೈದ ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅರಿಯಡ್ಕ ಗ್ರಾಮದ ಗೋಳ್ತಿಲ...
16 March 2026
 ಸುಳ್ಯ ನ್ಯಾಯಾಲಯದಿಂದ ಸಾಮುದಾಯಿಕ ಸೇವೆ ಶಿಕ್ಷೆಗೆ ಗುರಿಯಾಗಿದ್ದ ರಕ್ಷಿತ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ : ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಸುಳ್ಯ ನ್ಯಾಯಾಲಯದಿಂದ ಸಾಮುದಾಯಿಕ ಸೇವೆ ಶಿಕ್ಷೆಗೆ ಗುರಿಯಾಗಿದ್ದ ರಕ್ಷಿತ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ : ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಸುಳ್ಯ, ಮಾರ್ಚ್ 16, ಮಾರ್ಚ್, 2026 (ಕರಾವಳಿ ಟೈಮ್ಸ್) : ಸುಳ್ಯ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ, ನ್ಯಾಯಾಲಯದ...
22 January 2026
 ಪುತ್ತೂರು : ಪತ್ನಿ ಪೊಲೀಸ್ ದೂರು ನೀಡಿದ್ದಕ್ಕಾಗಿ ನ್ಯಾಯಾಲಯದೊಳಗೆ ಪ್ರವೇಶಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ

ಪುತ್ತೂರು : ಪತ್ನಿ ಪೊಲೀಸ್ ದೂರು ನೀಡಿದ್ದಕ್ಕಾಗಿ ನ್ಯಾಯಾಲಯದೊಳಗೆ ಪ್ರವೇಶಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ

ಪುತ್ತೂರು, ಜನವರಿ 22, 2026 (ಕರಾವಳಿ ಟೈಮ್ಸ್) : ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ನೀಡಿದ ಕಾರಣಕ್ಕೆ ಪತಿ ನ್ಯಾಯಾಲಯದ ಸಂಕೀರ್ಣಕ್ಕೆ ತೆರಳಿ ನ್ಯಾಯಾಲಯದ ಒಳಗೆ ...
4 March 2025
ಪಾಣೆಮಂಗಳೂರು ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಬೆಂಗಳೂರು ನಿವಾಸಿ, ರಕ್ಷಿಸಿ ದಡ ಸೇರಿಸಿದ ಗೂಡಿನಬಳಿ ಯುವಕರು

ಪಾಣೆಮಂಗಳೂರು ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಬೆಂಗಳೂರು ನಿವಾಸಿ, ರಕ್ಷಿಸಿ ದಡ ಸೇರಿಸಿದ ಗೂಡಿನಬಳಿ ಯುವಕರು

ಬಂಟ್ವಾಳ, ಮಾರ್ಚ್ 04, 2025 (ಕರಾವಳಿ ಟೈಮ್ಸ್) :  ಬೆಂಗಳೂರು ಮೂಲದ ಮಧ್ಯ ವಯಸ್ಕ ವ್ಯಕ್ತಿಯೋರ್ವ ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನ...
19 February 2024
 ಪಾಣೆಮಂಗಳೂರು : ನೇತ್ರಾವತಿ ನದಿಗೆ ಹಾರಿ ಪ್ರಾಣ ಬಿಡಲು ಬಂದವನ ರಕ್ಷಿಸಿ ವಾಪಾಸು ಕಳಿಸಿದ ಸ್ಥಳೀಯ ಯುವಕರು

ಪಾಣೆಮಂಗಳೂರು : ನೇತ್ರಾವತಿ ನದಿಗೆ ಹಾರಿ ಪ್ರಾಣ ಬಿಡಲು ಬಂದವನ ರಕ್ಷಿಸಿ ವಾಪಾಸು ಕಳಿಸಿದ ಸ್ಥಳೀಯ ಯುವಕರು

ಬಂಟ್ವಾಳ, ಫೆಬ್ರವರಿ 19, 2024 (ಕರಾವಳಿ ಟೈಮ್ಸ್) : ಪದವೀಧರನಾಗಿಯೂ ನಿರುದ್ಯೋಗಿಯಾಗಿರುವ ಚಿಂತೆಯಲ್ಲಿ ಪುತ್ತೂರಿನ ಯುವಕನೋರ್ವ ಪಾಣೆಮಂಗಳೂರಿನ ನೇತ್ರಾವತಿಗೆ ಹಾರಿ ಆ...

ಸೋಶಿಯಲ್ ಮೀಡಿಯಾ ನ್ಯೂಸ್

ಸಂದರ್ಶನ

ಕಲೆ-ಸಾಹಿತ್ಯ

ವಿಶೇಷ ಸುದ್ದಿ

ಅರೋಗ್ಯ

Scroll to Top