Karavali Times: Uppinangady Karavali Times: Uppinangady

728x90

Breaking News:
Loading...
Showing posts with label Uppinangady. Show all posts
Showing posts with label Uppinangady. Show all posts
6 October 2026
 2 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಅಕ್ರಮ ಮರಳು ಸಾಗಾಟ ಪ್ರಕರಣದ ಆರೋಪಿ ಉಪ್ಪಿನಂಗಡಿ ಪೊಲೀಸರ ಬಲೆಗೆ

2 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಅಕ್ರಮ ಮರಳು ಸಾಗಾಟ ಪ್ರಕರಣದ ಆರೋಪಿ ಉಪ್ಪಿನಂಗಡಿ ಪೊಲೀಸರ ಬಲೆಗೆ

ಉಪ್ಪಿನಂಗಡಿ, ಅಕ್ಟೋಬರ್ 06, 2026 (ಕರಾವಳಿ ಟೈಮ್ಸ್) : ಅಕ್ರಮ ಮರಳು ಸಾಗಾಟ ಕೃತ್ಯಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಠಾಣಾ ಪಿ.ಸಿ.ಆರ್ ಕ್ರಮಾಂಕ :01/18 ರಲ್ಲಿ ಆರೋ...
5 October 2026
 10 ವರ್ಷಗಳ ಹಿಂದೆ ಪುತ್ತೂರು ನ್ಯಾಯಾಲಯಕ್ಕೆ ವಿಚಾರಣೆಗೆ ಕರೆ ತರುವಾಗ ತಪ್ಪಿಸಲು ಯತ್ನಿಸಿದ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

10 ವರ್ಷಗಳ ಹಿಂದೆ ಪುತ್ತೂರು ನ್ಯಾಯಾಲಯಕ್ಕೆ ವಿಚಾರಣೆಗೆ ಕರೆ ತರುವಾಗ ತಪ್ಪಿಸಲು ಯತ್ನಿಸಿದ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಉಪ್ಪಿನಂಗಡಿ, ಅಕ್ಟೋಬರ್ 05, 2026 (ಕರಾವಳಿ ಟೈಮ್ಸ್) : ಉಪ್ಪಿನಂಗಡಿ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 120/2008, ಕಲಂ: 450,302,201 ಐಪಿಸಿ ಪ್ರಕರಣದಲ್ಲಿ ಆರೋಪಿಯಾ...
19 September 2026
ಪೆರ್ನೆ : ದಂಪತಿ ಕಲಹದಿಂದ ಕೋಪಗೊಂಡು ಇಬ್ಬರು ಪುಟಾಣಿಗಳನ್ನು ಬಾವಿಗೆಸೆದ ರಾಕ್ಷಸೀ ಪತ್ನಿ, ಒಂದು ಮಗು ಮೃತ್ಯು, ಇನ್ನೊಂದು ಪುಟಾಣಿ ಗಂಭೀರ

ಪೆರ್ನೆ : ದಂಪತಿ ಕಲಹದಿಂದ ಕೋಪಗೊಂಡು ಇಬ್ಬರು ಪುಟಾಣಿಗಳನ್ನು ಬಾವಿಗೆಸೆದ ರಾಕ್ಷಸೀ ಪತ್ನಿ, ಒಂದು ಮಗು ಮೃತ್ಯು, ಇನ್ನೊಂದು ಪುಟಾಣಿ ಗಂಭೀರ

ಬಂಟ್ವಾಳ, ಸೆಪ್ಟೆಂಬರ್ 19, 2026 (ಕರಾವಳಿ ಟೈಮ್ಸ್) : ತಾಲೂಕಿನ ಪೆರ್ನೆ ಎಂಬಲ್ಲಿ ದಂಪತಿಗಳ ನಡುವಿನ ವೈವಾಹಿಕ ಕಲಹದಿಂದ ಕೋಪಗೊಂಡ ಪತ್ನಿ ಇಬ್ಬರು ಪುಟಾಣಿಗಳನ್ನು ಬಾವಿ...
10 September 2026
 ಪೋಕ್ಸೋ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧಿಸಿದ ಉಪ್ಪಿನಂಗಡಿ ಪೊಲೀಸರು

ಪೋಕ್ಸೋ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧಿಸಿದ ಉಪ್ಪಿನಂಗಡಿ ಪೊಲೀಸರು

ಉಪ್ಪಿನಂಗಡಿ, ಸೆಪ್ಟೆಂಬರ್ 10, 2026 (ಕರಾವಳಿ ಟೈಮ್ಸ್) : ಉಪ್ಪಿನಂಗಡಿ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 18/2005, ಕಲಂ 4, 6, ಪೆÇೀಕ್ಸೋ  ಪ್ರಕರಣದಲ್ಲಿ ನ್ಯಾಯಾಲಯಕ್...
4 September 2026
 ಹೆದ್ದಾರಿ ಬದಿ ನಿಲ್ಲಿಸಿದ್ದ ಟ್ಯಾಂಕರುಗಳಿಂದ ಡೀಸೆಲ್ ಕದಿಯುತ್ತಿದ್ದ ಪ್ರಕರಣ ಬೇಧಿಸಿದ ಉಪ್ಪಿನಂಗಡಿ ಪೊಲೀಸರು : ಡೀಸೆಲ್, ಇತರ ಸೊತ್ತುಗಳ ಸಹಿತ ಮಂಡ್ಯ ಮೂಲದ ಇಬ್ಬರ ಸೆರೆ

ಹೆದ್ದಾರಿ ಬದಿ ನಿಲ್ಲಿಸಿದ್ದ ಟ್ಯಾಂಕರುಗಳಿಂದ ಡೀಸೆಲ್ ಕದಿಯುತ್ತಿದ್ದ ಪ್ರಕರಣ ಬೇಧಿಸಿದ ಉಪ್ಪಿನಂಗಡಿ ಪೊಲೀಸರು : ಡೀಸೆಲ್, ಇತರ ಸೊತ್ತುಗಳ ಸಹಿತ ಮಂಡ್ಯ ಮೂಲದ ಇಬ್ಬರ ಸೆರೆ

ಉಪ್ಪಿನಂಗಡಿ, ಸೆಪ್ಟೆಂಬರ್ 04, 2026 (ಕರಾವಳಿ ಟೈಮ್ಸ್) : ಹೆದ್ದಾರಿ ಬದಿ ನಿಲ್ಲಿಸಿದ್ದ ಟ್ಯಾಂಕರ್ ವಾಹನಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ಪ್ರಕರಣ ಬೇಧಿಸಿದ ಉಪ್...
24 August 2026
6 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ರಾಜಸ್ಥಾನ ಮೂಲದ ಆರೋಪಿ ಉಪ್ಪಿನಂಗಡಿ ಪೊಲೀಸರ ಬಲೆಗೆ

6 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ರಾಜಸ್ಥಾನ ಮೂಲದ ಆರೋಪಿ ಉಪ್ಪಿನಂಗಡಿ ಪೊಲೀಸರ ಬಲೆಗೆ

  ಉಪ್ಪಿನಂಗಡಿ, ಆಗಸ್ಟ್ 24, 2026 (ಕರಾವಳಿ ಟೈಮ್ಸ್) : ಉಪ್ಪಿನಂಗಡಿ ಠಾಣಾ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 6 ವರ್ಷಗಳಿಂದ ತಲೆಮರೆಸಿಕೊಂಡ...
15 August 2026
ಕೋಲ್ಪೆ : ಯುವತಿಯನ್ನು ಮನೆಗೆ ಬಿಟ್ಟು ಬರುವಾಗ ದಾರಿಯಲ್ಲಿ ತಡೆದು ನೈತಿಕ ಗೂಂಡಾಗಿರಿ ಮೆರೆದ ತಂಡ, ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

ಕೋಲ್ಪೆ : ಯುವತಿಯನ್ನು ಮನೆಗೆ ಬಿಟ್ಟು ಬರುವಾಗ ದಾರಿಯಲ್ಲಿ ತಡೆದು ನೈತಿಕ ಗೂಂಡಾಗಿರಿ ಮೆರೆದ ತಂಡ, ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

  ಉಪ್ಪಿನಂಗಡಿ, ಆಗಸ್ಟ್ 16, 2026 (ಕರಾವಳಿ ಟೈಮ್ಸ್) : ಯುವತಿಯೊಬ್ಬಳನ್ನು ಮನೆಗೆ ಬಿಟ್ಟು ಬರುತ್ತಿದ್ದವರ ಕಾರನ್ನು ದಾರಿಯಲ್ಲಿ ತಡೆದ ತಂಡವೊಂದು ನೈತಿಕ ಗೂಂಡಾಗಿರಿ ...
26 July 2026
 ಉಪ್ಪಿನಂಗಡಿ ಖೋಟಾ ನೋಟು ಪ್ರಕರಣದ ಆರೋಪಿಗಳ ವಸತಿ ಕಟ್ಟಡ ಶೋಧಿಸಿದ ಬೆಳ್ತಂಗಡಿ ಪೊಲೀಸರು

ಉಪ್ಪಿನಂಗಡಿ ಖೋಟಾ ನೋಟು ಪ್ರಕರಣದ ಆರೋಪಿಗಳ ವಸತಿ ಕಟ್ಟಡ ಶೋಧಿಸಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ, ಜುಲೈ 26 2026 (ಕರಾವಳಿ ಟೈಮ್ಸ್) : ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ 16 ರಂದು ವರದಿಯಾಗಿದ್ದ ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿ, ತನಿ...
24 July 2026
ಉಪ್ಪಿನಂಗಡಿ : ಬಾರ್ ಆಂಡ್ ರೆಸ್ಟೋರೆಂಟಿಗೆ ದಾಳಿ ನಡೆಸಿ ಕಿಶೋರ ಕಾರ್ಮಿಕ ಪತ್ತೆ ಹಚ್ಚಿದ ಅಧಿಕಾರಿಗಳು

ಉಪ್ಪಿನಂಗಡಿ : ಬಾರ್ ಆಂಡ್ ರೆಸ್ಟೋರೆಂಟಿಗೆ ದಾಳಿ ನಡೆಸಿ ಕಿಶೋರ ಕಾರ್ಮಿಕ ಪತ್ತೆ ಹಚ್ಚಿದ ಅಧಿಕಾರಿಗಳು

  ಉಪ್ಪಿನಂಗಡಿ, ಜುಲೈ 24, 2026 (ಕರಾವಳಿ ಟೈಮ್ಸ್) : ಪುತ್ತೂರಿನ ಕಾರ್ಮಿಕ ಇಲಾಖಾಧಿಕಾರಿಗಳು ಹಾಗೂ ಚೈಲ್ಡ್ ಲೈನ್ ಸಂಯೋಜಕರು ಜುಲೈ 24 ರಂದು ಅನಿರೀಕ್ಷಿತ  ತಪಾಸಣೆ ನಡ...
16 July 2026
 ಖೋಟಾ ನೋಟು ಮುದ್ರಣ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರ ದಾಳಿ : ಏಳು ಮಂದಿ ವಶಕ್ಕೆ

ಖೋಟಾ ನೋಟು ಮುದ್ರಣ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರ ದಾಳಿ : ಏಳು ಮಂದಿ ವಶಕ್ಕೆ

ಉಪ್ಪಿನಂಗಡಿ, ಜುಲೈ 16, 2026 (ಕರಾವಳಿ ಟೈಮ್ಸ್) : ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿರುವ ಕಟ್ಟಡವೊಂದರಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ...

ಸೋಶಿಯಲ್ ಮೀಡಿಯಾ ನ್ಯೂಸ್

ಸಂದರ್ಶನ

ಕಲೆ-ಸಾಹಿತ್ಯ

ವಿಶೇಷ ಸುದ್ದಿ

ಅರೋಗ್ಯ

Scroll to Top