ಮೂಡಬಿದ್ರೆ, ಸೆಪ್ಟೆಂಬರ್ 03, 2026 (ಕರಾವಳಿ ಟೈಮ್ಸ್) : 2009ನೇ ಸಾಲಿನ ಮೇ ತಿಂಗಳಲ್ಲಿ ವಾಹನಗಳನ್ನು ಖರೀದಿಸಲು ಸಾಲ/ ಹಣಕಾಸು ಸಹಾಯ ಮಾಡುವ ಸಂಸ್ಥೆಯಾದ ಶ್ರೀರಾಮ್ ಫೈ...
Showing posts with label Moodabidri. Show all posts
Showing posts with label Moodabidri. Show all posts
3 September 2026
11 August 2026
ಮಿಜಾರು : ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಪತಿ-ಪತ್ನಿ, ಪುತ್ರಗೆ ಗಾಯ
Tuesday, August 11, 2026
ಮಂಗಳೂರು, ಆಗಸ್ಟ್ 11, 2026 (ಕರಾವಳಿ ಟೈಮ್ಸ್) : ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಿಜಾರ್ ಬಳಿ ಆಗಸ್ಟ್ 11 ರಂದು ಬೆಳಗ್ಗೆ ಸುಮಾರು 6.30ರ ವೇಳೆಗೆ ಬಾಡಿಗೆ ಮನೆ...
4 August 2026
ಮಹಿಳೆ ಕಾಣೆ : ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Tuesday, August 04, 2026
ಮಂಗಳೂರು, ಆಗಸ್ಟ್ 04, 2026 (ಕರಾವಳಿ ಟೈಮ್ಸ್) : ಸಾಬಿರಾ ಬಾನು (20) ಎಂಬವರು ಜುಲೈ 27 ರಂದು ಕಾಣೆಯಾಗಿದ್ದು, ಈ ಬಗ್ಗೆ ಮೂಡಬಿದ್ರೆ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ...
15 May 2026
ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೇಧಿಸಿದ ಮೂಡಬಿದ್ರೆ ಪೊಲೀಸರು : ಇಬ್ಬರು ಅರೆಸ್ಟ್
Friday, May 15, 2026
ಮೂಡಬಿದ್ರೆ, ಮೇ 16, 2026 (ಕರಾವಳಿ ಟೈಮ್ಸ್) : ಕಾರಿನಲ್ಲಿ ಜಾನುವಾರು ಅಕ್ರಮ ಹಾಗೂ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣ ಬೇಧಿಸಿದ ಮೂಡಬಿದ್ರೆ ಪೊಲೀಸರು ಇಬ್...
19 April 2026
4 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ 17 ಪ್ರಕರಣಗಳ ವಾರಂಟ್ ಆಸಾಮಿ ಮೂಡಬಿದ್ರೆ ಪೊಲೀಸರ ಬಲೆಗೆ
Sunday, April 19, 2026
ಮೂಡಬಿದ್ರೆ, ಎಪ್ರಿಲ್ 19, 2026 (ಕರಾವಳಿ ಟೈಮ್ಸ್) : ವಿವಿಧ ಜಿಲ್ಲೆಗಳ ಠಾಣಾ ವ್ಯಾಪ್ತಿಗಳಲ್ಲಿ ಸುಮಾರು 17 ಪ್ರಕರಣಗಳಲ್ಲಿ ಭಾಗಿಯಾಗಿ 4 ವರ್ಷಗಳಿಂದ ತಲೆಮರೆಸಿಕೊಂಡಿದ...
10 April 2026
ಪಿಯುಸಿ ಫಲಿತಾಂಶ : 592 ಅಂಕಗಳೊಂದಿಗೆ ರಾಜ್ಯದಲ್ಲಿ 8ನೇ ಸ್ಥಾನ ಪಡೆದ ಮೂಡಬಿದ್ರೆ ನ್ಯೂ ವೈಬ್ರಂಟ್ ಪಿಯು ಕಾಲೇಜು ವಿದ್ಯಾರ್ಥಿನಿ ತಸ್ನೀಂ ಎಸ್.ಎಂ.
Friday, April 10, 2026
ಬಂಟ್ವಾಳ, ಎಪ್ರಿಲ್ 10, 2026 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ (ಪಿಸಿಎಂಬಿ) ವಿಭಾಗದಲ್ಲಿ ಮೂಡಬಿದ್ರೆ ನ್ಯೂ ವೈಬ್ರಂಟ್ ಪಿಯು ಕಾಲೇಜಿನ ...
ನನ್ನ ತಾಯಿ ಈಗ ಇದ್ದಿದ್ದೆ ತುಂಬಾ ಖುಷಿ ಪಡುತ್ತಿದ್ದರು : ತಾಯಿ ಅಗಲಿಗೆ ದುಃಖದ ನಡುವೆಯೂ ಪರೀಕ್ಷೆ ಬರೆದು ಮನದಾಳ ಬಿಚ್ಚಿಟ್ಟ ರಾಜ್ಯಕ್ಕೆ ಟಾಪರ್ ಆಗಿ ಮೂಡಿಬಂದ ಆಳ್ವಾಸ್ ವಿದ್ಯಾರ್ಥಿನಿ ದಿಶಾ
Friday, April 10, 2026
ಮಂಗಳೂರು, ಎಪ್ರಿಲ್ 10, 2026 (ಕರಾವಳಿ ಟೈಮ್ಸ್) : ಪರೀಕ್ಷೆ ನಡೆಯುವ ವೇಳೆ ತಾಯಿ ಮರಣ ಹೊಂದಿದ ದುಃಖದಲ್ಲೇ ಎಕ್ಸಾಂ ಬರೆದಿದ್ದ ವಿದ್ಯಾರ್ಥಿನಿ ಇದೀಗ ರಾಜ್ಯಮಟ್ಟದಲ್ಲಿ ...
13 March 2026
ಬಾಲ ಕಾರ್ಮಿಕನ ಕೆಲಸಕ್ಕೆ ನೇಮಿಸಿದ ಫ್ಯಾಬ್ರಿಕೇಶನ್ ಸಂಸ್ಥೆಯ ಮಾಲಕಗೆ ಶಿಕ್ಷೆ ವಿಧಿಸಿ ಮೂಡಬಿದ್ರೆ ನ್ಯಾಯಾಲಯ ತೀರ್ಪು
Friday, March 13, 2026
ಮೂಡಬಿದ್ರೆ, ಮಾರ್ಚ್ 13, ಮಾರ್ಚ್, 2026 (ಕರಾವಳಿ ಟೈಮ್ಸ್) : ಅಪ್ರಾಪ್ತ ವಯಸ್ಕ ಬಾಲಕನನ್ನು ದುಡಿಸುತ್ತಿದ್ದ ಮಾಲೀಕನಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಮೂಡಬಿದ...
10 February 2026
ಮಚ್ಚೂರು ಕ್ರಾಸ್ ಬಳಿ ಹೆದ್ದಾರಿ ದುರಸ್ತಿ : 30 ದಿನಗಳ ಕಾಲ ಮಂಗಳೂರು-ಮೂಡಬಿದ್ರೆ ಮಧ್ಯೆ ವಾಹನ ಸಂಚಾರ ಮಾರ್ಗ ಬದಲಾವಣೆ ಸೂಚಿಸಿ ಪೊಲೀಸರ ಸೂಚನೆ
Tuesday, February 10, 2026
ಮಂಗಳೂರು, ಫೆಬ್ರವರಿ 11, 2026 (ಕರಾವಳಿ ಟೈಮ್ಸ್) : ಮಂಗಳೂರು ತಾಲೂಕಿನ ಬಜಪೆ ಎಡಪದವಿನ ಮಚ್ಚೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ರಾಷ್ಟ್ರೀಯ ಹೆದ್ದಾರಿ...
29 December 2025
ಮೂಡಬಿದ್ರೆ : ಡಿಸೆಂಬರ್ 31 ರಂದು ರಾಷ್ಟ್ರೀಯ ರೈತರ ದಿನಾಚರಣೆ
Monday, December 29, 2025
ಮಂಗಳೂರು, ಡಿಸೆಂಬರ್ 29, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಮೂಡಬಿದ್ರೆ ತಾಲೂಕು ಹಾಗೂ ತಾಲೂಕು ಕೃಷಿಕ ಸಮಾಜ ರೈತ ಜನ್ಯ ಫಾರ್...
17 November 2025
ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೇಧಿಸಿದ ಮೂಡಬಿದ್ರೆ ಪೊಲೀಸರು : ಮೂವರು ವಶಕ್ಕೆ
Monday, November 17, 2025
ಮೂಡಬಿದ್ರೆ, ನವೆಂಬರ್ 17, 2025 (ಕರಾವಳಿ ಟೈಮ್ಸ್) : ಟಾಟಾ ಎಸಿ ಕಂಟೈನರ್ ವಾಹನದಲ್ಲಿ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೇಧಿಸಿದ ಮೂಡಬಿದ್ರೆ ಪೊಲೀಸರು ಮೂವರನ್ನು ಬಂಧ...
Subscribe to:
Posts (Atom)



















