ನವದೆಹಲಿ (ಕರಾವಳಿ ಟೈಮ್ಸ್) : ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅವಧಿ ಮುಕ್ತಾಯವಾಗಿರುವ ಡ್ರೈವಿಂಗ್ ಲೈಸೆನ್ಸ್ (ಡಿ.ಎಲ್.), ಲರ್ನರ್ ಲೈ...
31 March 2020
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಿಂದ ಅಶಕ್ತರಿಗೆ ಆಹಾರ ಸಾಮಾಗ್ರಿ ವಿತರಣೆ
Tuesday, March 31, 2020
ಬಂಟ್ವಾಳ (ಕರಾವಳಿ ಟೈಮ್ಸ್) : ವಿಶ್ವದಾದ್ಯಂತ ಪಸರಿಸಿದ ಕೊರೊನಾ ವೈರಸ್‍ನ್ನು ತಡೆಯುವ ಉದ್ದೇಶದಿಂದ ದೇಶದ ಪ್ರಧಾನಿ ಲಾಕ್‍ಡೌನ್ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಕೂ...
ಕೊರೋನಾ ಭಯದಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕಾಗಿಲ್ಲ : ಆರೋಗ್ಯ ಇಲಾಖೆ ಸ್ಪಷ್ಟನೆ
Tuesday, March 31, 2020
ಬೆಂಗಳೂರು (ಕರಾವಳಿ ಟೈಮ್ಸ್) : ಅನೇಕ ಮಳಿಗೆಗಳು, ಅಂಗಡಿಗಳು ಮತ್ತು ಸಂಸ್ಥೆಗಳು ಮಾಸ್ಕ್ ಧರಿಸುವಂತೆ ಜನರಿಗೆ ಒತ್ತಾಯಿಸುತ್ತಿದೆ ಎನ್ನುವ ಆರೋಪಕ್ಕೆ ಗಮನ ನೀಡಿದ ರಾ...
ಕೊಳ್ನಾಡು ಗ್ರಾಮ ಮಟ್ಟದ ವರ್ತಕರ ಸಭೆ : ಸಾರ್ವಜನಿಕರ ಹಿತಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ವರ್ತಕರಿಗೆ ಸೂಚನೆ
Tuesday, March 31, 2020
ವಿಟ್ಲ (ಕರಾವಳಿ ಟೈಮ್ಸ್) : ಕೊಳ್ನಾಡು ಗ್ರಾಮ ಪಂಚಾಯತ್ ಕಾರ್ಯಪಡೆಯ ವತಿಯಿಂದ ಮಾರ್ಚ್ 31 ರಂದು ಗ್ರಾಮ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಕೊಳ್ನಾಡು ಗ...
ಜನರ ಹಸಿವಿನೊಂದಿಗೆ ಚೆಲ್ಲಾಟವಾಡುವ ಯಾವುದೇ ಕಠಿಣ ಕ್ರಮಗಳೂ ಫಲ ನೀಡದು : ಮಾಜಿ ಸಚಿವ ರೈ ಕಳಕಳಿ
Tuesday, March 31, 2020
ಬಂಟ್ವಾಳ (ಕರಾವಳಿ ಟೈಮ್ಸ್) : ಜನರ ಹಸಿವಿನೊಂದಿಗೆ ಚೆಲ್ಲಾಟವಾಡಿದರೆ ಯಾವ ಕ್ರಮಗಳೂ ಫಲ ನೀಡದು. ಜನತೆ ಮೊದಲು ಹೊಟ್ಟೆ ಹಸಿವಿನಿಂದ ಮುಕ್ತರಾಗಬೇಕು. ಇದಕ್ಕೆ ಪೂರ...
30 March 2020
ಕರ್ಫ್ಯೂಗೆ ಇದ್ದ ನಿರ್ಬಂಧ ಸಡಿಲಿಕೆಗೆ ಇಲ್ಲವಾಯಿತೇ : ಅಧಿಕಾರಿಗಳ ಕ್ರಮಕ್ಕೆ ಪ್ರಜ್ಞಾವಂತರ ಆಕ್ರೋಶ
Monday, March 30, 2020
ಬಂಟ್ವಾಳ (ಕರಾವಳಿ ಟೈಮ್ಸ್) : ಸತತ ಸ್ತಬ್ದತೆಯ ಬಳಿಕ ಮಂಗಳವಾರ ಕಫ್ಯ್ಯೂ ಸಡಿಲಿಕೆಯಿಂದಾಗಿ ಬೆಳಗ್ಗಿನಿಂದಲೇ ಜನ ಹಾಗೂ ವಾಹನ ಜಂಜಾಟ ಉಂಟಾಗಿದೆ. ಕೇವಲ ದಿನಸಿ ಅಂಗಡ...
ಲಾಕ್‍ಡೌನ್ ಉಲ್ಲಂಘನೆ : 50ಕ್ಕೂ ಹೆಚ್ಚು ವಾಹನ ವಶಪಡಿಸಿಕೊಂಡ ಮಂಗಳೂರು ಪೊಲೀಸ್
Monday, March 30, 2020
ಮಂಗಳೂರು (ಕರಾವಳಿ ಟೈಮ್ಸ್) : ಜಿಲ್ಲೆಯಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಅನಾವಶ್ಯಕವಾಗಿ ತಿರುಗಾಟ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀ...
ಎಪ್ರಿಲ್ 12 ರಿಂದ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ
Monday, March 30, 2020
ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ಹರಡುವಿಕೆ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ ಮಾಡಿದೆ. ಕೊರೊನಾ ವೈರಸ್ ದೇಶದಲ್ಲಿ ಜ...
ಮೆಲ್ಕಾರ್ ಖಾಸಗಿ ಕಾಲೇಜಿಗೆ ನುಗ್ಗಿ ಸೀಸಿ ಟಿವಿ, ಮಾನಿಟರ್ ಹೊತ್ತೊಯ್ದ ಕಳ್ಳರು
Monday, March 30, 2020
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಮೆಲ್ಕಾರ್ ಸಮೀಪದ ಮಾರ್ನಬೈಲು ಖಾಸಗಿ ಕಾಲೇಜಿಗೆ ಕಳ್ಳರು ನುಗ್ಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಚೇರಿ ಬಾಗಿಲು ...
ಕೊರೋನಾ ರಿಲೀಫ್ ಫಂಡಿಗೆ ದೇಣಿಗೆ ಅಪೇಕ್ಷಿಸಿದ ಮುಖ್ಯಮಂತ್ರಿ ಟೀಕಿಸಿದ ಇಬ್ಬರು ಶಿಕ್ಷಕರ ಅಮಾನತು
Monday, March 30, 2020
ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಮತ್ತು ಈ ಸಂಬಂಧ ಅಗತ್ಯ ಸೌಲಭ್ಯ ಒದಗಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಉದಾರವಾಗಿ ದೇಣಿಗೆ...
ಲಾಕ್‍ಡೌನ್ ಡೋಂಟ್ ಕೇರ್ : ಬೆಂಗಳೂರು ಪೆÇಲೀಸರಿಂದ 2,000 ವಾಹನ ಸೀಝ್
Monday, March 30, 2020
ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನವೈರಸ್ ಹರಡುವಿಕೆ ತಡೆಯಲು ಹೇರಲಾಗಿರುವ ರಾಷ್ಟ್ರವ್ಯಾಪಿ ಲಾಕ್‍ಡೌನ್ ಡೋಂಟ್ ಕೇರ್ ಮಾಡಿ ಹೊರಗಡೆ ಅನಾವಶ್ಯಕವಾಗಿ ತಿರುಗಾಡಿದ ...
ಕೊರೋನಾ ಎಫೆಕ್ಸ್ : ಸಿಇಟಿ ಪರೀಕ್ಷೆಯೂ ಮುಂದೂಡಿಕೆ
Monday, March 30, 2020
ಬೆಂಗಳೂರು (ಕರಾವಳಿ ಟೈಮ್ಸ್) : ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಎಪ್ರಿಲ್ 22, 23ರಂದು ನಡೆಸಬೇಕಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಅನಿರ್ದಿಷ್ಟಾ...
ಸಜಿಪನಡು : ಕೊರೋನಾ ದಿಗ್ಬಂಧನದ ಮಧ್ಯದಲ್ಲೂ ಬಡವರ ಹಸಿವು ತಣಿಸುತ್ತಿರುವ ಸಮಾಜ ಸೇವಕರು
Monday, March 30, 2020
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪನಡು ಗ್ರಾಮದಲ್ಲಿ 10 ತಿಂಗಳ ಹಸುಳೆಗೆ ಕೊರೋನ ವೈರಸ್ ದೃಢಪಟ್ಟ ನಂತರ ಗ್ರಾಮದಲ್ಲಿ ದಿಗ್ಬಂಧನ...
ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ಬೆಂಬಲಿ ನೀಡಿ : ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಕರೆ
Monday, March 30, 2020
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯರು ಪ್ರತೀ ಮನೆಗೂ ಭೇಟಿ ನೀಡಿ ಕೋವಿಡ್- 19 ಕಾಯಿಲೆಯ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತಿದ್...
ಎಪ್ರಿಲ್‍ನಲ್ಲಿ ಮಿಲಿಟರಿ ನಿಯೋಜನೆ ವದಂತಿ ಸಂಪೂರ್ಣ ಸುಳ್ಳು : ಭಾರತೀಯ ಸೇನೆ ಟ್ವೀಟ್
Monday, March 30, 2020
ನವದೆಹಲಿ (ಕರಾವಳಿ ಟೈಮ್ಸ್) : ದೇಶದಲ್ಲಿ ಎಪ್ರಿಲ್ ತಿಂಗಳ ಮಧ್ಯೆ ತುರ್ತು ಪರಿಸ್ಥಿತಿ ಘೋಷಿಸಿ, ಸಶಸ್ತ್ರ ಪಡೆಗಳ ನಿಯೋಜನೆ ಮಾಡಲಾಗುವುದು ಎಂಬ ಸಾಮಾಜಿಕ ಮಾಧ್ಯಮಗಳಲ...
ಮಧ್ಯಮ ವರ್ಗದ ಹಿತ ಕಾಪಾಡುವುದೂ ಮುಖ್ಯವಾಗಬೇಕು : ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು
Monday, March 30, 2020
ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು ಜನಸಂಖ್ಯೆ ವಿಶ್ವದಾಖಲೆ ಹಂತಕ್ಕೇರುತ್ತಿದ್ದರೂ ವೆಂಟಿಲೇಟರ್ ಸಮಸ್ಯೆ ಮಿತಿ ಮೀರಿದೆ ಮಂಗಳೂರು (ಕರಾವಳಿ ಟೈಮ್ಸ್) :...
ಲಾಕ್‍ಡೌನ್ ಘೋಷಣೆಯಿದ್ದರೂ ಉಲ್ಲಂಘಿಸಿ ಕಾರ್ಮಿಕರನ್ನು ಕೂಡಿಹಾಕುತ್ತಿವೆ ಕಾರ್ಖಾನೆಗಳು : ಆರೋಪ
Monday, March 30, 2020
ಬಂಟ್ವಾಳ ತಹಶೀಲ್ದಾರ್ ಸೂಚನೆ ಬಳಿಕವೂ ಕೆಲಸ ಮುಂದುವರಿಸಿದ ಕಾರ್ಖಾನೆ ಬಂಟ್ವಾಳ (ಕರಾವಳಿ ಟೈಮ್ಸ್) : ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಟ್ಟುನಿಟ್ಟಿನ ಲಾಕ್...
ಪೊಲೀಸ್ ಸಿಬ್ಬಂದಿಗೆ ಆಯುಕ್ತರ ಕೆಲ ಮಹತ್ವದ ಸೂಚನೆಗಳು
Monday, March 30, 2020
ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ಸೋಂಕು ತಡೆಗಟ್ಟಲು ದೇಶವ್ಯಾಪಿ ಲಾಕ್‍ಡೌನ್ ಮಾಡಿದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸಿಬ್ಬಂದಿ...
ಲಾಕ್ ಡೌನ್ ಉಲ್ಲಂಘಿಸಿದರೆ ವಾಹನ ಸೀಝ್ : ರಾಜ್ಯ ಸರಕಾರದ ಮಹತ್ವದ ಆದೇಶ
Monday, March 30, 2020
ಬೆಂಗಳೂರು (ಕರಾವಳಿ ಟೈಮ್ಸ್) : ದೇಶಾದ್ಯಂತ ಹರಡುತ್ತಿರುವ ಕೊರೋನಾ ವೈರಸ್ ತಡೆಗಟ್ಟಲು ಕೇಂದ್ರ ಸರಕಾರ ವಿಧಿಸಿರುವ 21 ದಿನಗಳ ಲಾಕ್‍ಡೌನ್ ಆದೇಶ ಹೊರಡಿಸಿ, ಕಟ್ಟುನಿ...
ಹಿಂದೂ ಮೃತದೇಹದ ಅಂತ್ಯಕ್ರಿಯೆ ನಡೆಸಿದ ಮುಸ್ಲಿಮರು
Monday, March 30, 2020
ರಾಮ ನಾಮ ಜಪಿಸಿಕೊಂಡೇ ಕ್ರಿಯೆ ಮುಗಿಸಿದರು ಸ್ವಸಮುದಾಯದವರು ಮುಂದೆ ಬರದಿದ್ದಾಗ ಮುಂದೆ ನಿಂತು ಜವಾಬ್ದಾರಿ ನಿಭಾಯಿಸಿದ ಸಹೋದರ ಧರ್ಮೀಯರು ಲಕ್ನೋ (ಕರಾವಳಿ...
ಎಪ್ರಿಲ್ 14ರ ಬಳಿಕ ಲಾಕ್‍ಡೌನ್ ಇಲ್ಲ : ಕೇಂದ್ರ ಸಂಪುಟ ಕಾರ್ಯದರ್ಶಿ
Monday, March 30, 2020
ನವದೆಹಲಿ (ಕರಾವಳಿ ಟೈಮ್ಸ್) : ಎಪ್ರಿಲ್ 14ರ ನಂತರ ಲಾಕ್‍ಡೌನ್ ಮುಂದುವರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಸ...
ಜನರಿಗೆ ಆಹಾರ ಸಾಮಾಗ್ರಿ ಒದಗಿಸದ ಅಂಗಡಿದಾರರ ಮೇಲೆ ಕ್ರಮ : ಸಚಿವ ಕೋಟ
Monday, March 30, 2020
ಬಂಟ್ವಾಳ (ಕರಾವಳಿ ಟೈಮ್ಸ್) : ವ್ಯಾಪಾರ ಪರವಾನಿಗೆ ಹೊಂದಿದ ದಿನಸಿ ಅಂಗಡಿ ಮಾಲಕರು ಬಾಗಿಲು ತೆರೆದು ಜನಸಾಮಾನ್ಯರಿಗೆ ಸಾಮಾನ್ಯ ದರದಲ್ಲಿ ಅಗತ್ಯ ಸಾಮಾಗ್ರಿಗಳ...
29 March 2020
ದಕ್ಷಿಣ ಕನ್ನಡ : ನಾಳೆ ಸಂಪೂರ್ಣ ಸ್ತಬ್ಧ, ಮಂಗಳವಾರ ಮಧ್ಯಾಹ್ಮ 3ಗಂಟೆವರೆಗೂ ದಿನಸಿ ಅಂಗಡಿಗಳು ಮುಕ್ತ
Sunday, March 29, 2020
ಮಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಗೃಹಬಂಧನ ಮುಂದುವರಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾ 30 ಸೋಮವಾರ ಕೂಡಾ ಪೂರ್ಣ ಬಂದ್ ಘೋಷಿಸಲಾಗಿದ್ದು, ಮಾ ...
ಅರ್ಚರಿಗೆ ಹಲ್ಲೆ ಪ್ರಕರಣ : ಸುಬ್ರಹ್ಮಣ್ಯ ಪೊಲೀಸ್ ಸಿಬ್ಬಂದಿ ಅಮಾನತು
Sunday, March 29, 2020
ಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪೆÇಲೀಸ್ ವ್ಯಾಪ್ತಿಯ ಸುಬ್ರಮಣ್ಯ ಪೆÇಲೀಸ್ ಠಾಣೆಯ ಸಿಬ್ಬಂದಿ ಶಂಕರ್ ಸಂಸಿ ಎಂಬವರು ಮಾರ್ಚ್ 28 ರಂದು ಸ್ಥಳೀ...
ಜಿಲ್ಲಾಡಳಿತ ಉಳ್ಳವರ ಪರ ವಹಿಸುವುದನ್ನು ನಿಲ್ಲಿಸಿ ಬಡವರ ಪರ ಕಾಳಜಿ ತೋರಬೇಕು : ಯು.ಟಿ. ಖಾದರ್
Sunday, March 29, 2020
ಖಾದರ್ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗದಿಂದ ಡೀಸಿಗೆ ಮನವಿ ಮಂಗಳೂರು (ಕರಾವಳಿ ಟೈಮ್ಸ್) : ಜಿಲ್ಲಾಡಳಿತ ಕೇವಲ ಮಾಲ್, ಹೈಪರ್ ಮಾರ್ಕೆ...
ಕೊರೋನಾ ಕುರಿತ ಸರ್ವ ಪಕ್ಷಗಳ ಸಭೆ : ತೆಗೆದುಕೊಂಡ ನಿರ್ಣಯಗಳು
Sunday, March 29, 2020
ಬೆಂಗಳೂರು (ಕರಾವಳಿ ಟೈಮ್ಸ್) : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ವ ಪಕ್ಷಗಳ ಸಭೆ ನಡೆಯಿ...
ಮನೆಯಲ್ಲೇ ನಮಾಜ್ ನಿರ್ವಹಿಸಿ, ಕಾನೂನು ಪಾಲನೆ ಮಾಡಿ : ಮುಸ್ಲಿಮರಿಗೆ ಎ.ಬಿ. ಇಬ್ರಾಹಿಂ ಮನವಿ
Sunday, March 29, 2020
ಬೆಂಗಳೂರು (ಕರಾವಳಿ ಟೈಮ್ಸ್) : ಪ್ರತಿ ದಿನದ ಐದು ಹೊತ್ತಿನ ನಮಾಜನ್ನು ಮುಸ್ಲಿಮರು ಮನೆಯಲ್ಲಿಯೇ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಮಸೀದಿಗೆ ತೆರಳುವುದಾಗಲೀ ಅಥವ...
ಹೋಮ್ ಕ್ವಾರೆಂಟೈನ್‍ನಲ್ಲಿರುವವನ್ನು ಕೆಟ್ಟದಾಗಿ ಕಾಣಬೇಡಿ : ಮೋದಿ ಮನವಿ
Sunday, March 29, 2020
ನವದೆಹಲಿ (ಕರಾವಳಿ ಟೈಮ್ಸ್) : ಹೋಮ್ ಕ್ವಾರೆಂಟೈನ್‍ಗಳೊಂದಿಗೆ ಕೆಲವರು ಕೆಟ್ಟದಾಗಿ ವರ್ತಿಸುತ್ತಿದ್ದಾರೆಂದು ತಿಳಿದಾಗ ನನಗೆ ತುಂಬಾ ನೋವಾಯಿತು. ನಾವು ಸೂಕ್ಷ್ಮ ಮತ್...
ತುರ್ತು ಸೇವೆಗಳಿಗಾಗಿ ಜಿಲ್ಲಾಡಳಿತದಿಂದ ಆನ್‍ಲೈನ್ ಮೂಲಕ ಇ-ಪಾಸ್ ವಿತರಣೆಗೆ ಕ್ರಮ
Sunday, March 29, 2020
ಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಗತ್ಯವಸ್ತುಗಳ ಪೂರೈಕೆಯಲ್ಲಿ ಯಾವುದೇ ಅಡಚನೆಯಾಗುವುದನ್ನು ತಪ್ಪಿಸಲ...
ಕೋವಿಡ್-19 ಪ್ರಯೋಗಾಲಯ ಮಂಗಳೂರಿನಲ್ಲಿ ತೆರೆಯಬೇಕು : ಎಸ್. ಅಬೂಬಕ್ಕರ್ ಆಗ್ರಹ
Sunday, March 29, 2020
ಅಬೂಬಕ್ಕರ್ ಸಜಿಪ ಬಂಟ್ವಾಳ (ಕರಾವಳಿ ಟೈಮ್ಸ್) : ಕೋವಿಡ್-19 ಕೊರೋನ ಎಂಬ ಸಾಂಕ್ರಾಮಿಕ ರೋಗ ಇದೀಗ ವಿಷಮಕಾರಿ ಹಂತಕ್ಕೆ ತಲುಪಿರುವ ಸಂದರ್ಭದಲ್ಲಿ ದಕ್ಷಿಣ ಕನ್ನಡ ...
Subscribe to:
Posts (Atom)