ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಿದ ರಾಜ್ಯಾಧ್ಯಕ್ಷ ಕಟೀಲ್ ಬೆಂಗಳೂರು (ಕರಾವಳಿ ಟೈಮ್ಸ್) : ಬಿಜೆಪಿ ರಾಜ್ಯ ಪದಾಧಿಕಾರಿಗಳ ಪಟ್ಟಿಯನ್ನು ಶುಕ್ರವಾರ...
31 July 2020
ಅಂತರಾಷ್ಟ್ರೀಯ ವಿಮಾನ ಹಾರಾಟ ಆಗಸ್ಟ್ 31 ರವರೆಗೂ ನಿಷೇಧ
Friday, July 31, 2020
ನವದೆಹಲಿ (ಕರಾವಳಿ ಟೈಮ್ಸ್) : ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿಷೇಧವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ...
ಲೀಗಲ್ ನೋಟೀಸಿಗೆ ದಾಖಲೆ ಸಮೇತ ಉತ್ತರಿಸುತ್ತೇವೆ : ಡಿಕೆಶಿ
Friday, July 31, 2020
ಮಂಗಳೂರು (ಕರಾವಳಿ ಟೈಮ್ಸ್) : ರಾಜ್ಯ ಸರಕಾರ ಕೊರೊನಾ ಹೆಸರಿನಲ್ಲಿ 2 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿದ ಆರೋಪ ಮಾಡಿರುವ ಬಗ್ಗೆ ನೀಡಲಾಗಿರುವ ಲೀಗಲ್ ನೋಟಿಸ್ ಬಗ್...
ಸರಕಾರದ ವಿರುದ್ದ 2 ಸಾವಿರ ಕೋಟಿ ಭ್ರಷ್ಟಾಚಾರ ಆರೋಪಿಸಿದ ಸಿದ್ದು, ಡಿಕೆಶಿಗೆ ಬಿಜೆಪಿಯಿಂದ ಲೀಗಲ್ ನೋಟಿಸ್
Friday, July 31, 2020
ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ಉಪಕರಣ ಖರೀದಿಯಲ್ಲಿ ರಾಜ್ಯ ಸರಕಾರ 2 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿದೆ ಎಂದು ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದ ಮಾ...
ಪೂಜಾರಿ ಅವರ ಸಾಲ ಮೇಳವನ್ನಾದರೂ ಬಿಜೆಪಿ ಸರಕಾರ ಮಾದರಿಯಾಗಿಸಿಕೊಳ್ಳಲಿ : ಡಿಕೆಶಿ ಶಿವಕುಮಾರ್
Friday, July 31, 2020
ಹಿರಿಯ ಕಾಂಗ್ರೆಸ್ಸಿಗ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೋನಾ ಸಂದಿಗ್ದತೆಯ ನಡುವೆ ಸಾವಿರಾರು, ...
ಕೊರೋನಾಕ್ಕಿಂತ ಬಿಜೆಪಿ ಆಡಳಿತವೇ ಈ ರಾಜ್ಯಕ್ಕೆ ದೊಡ್ಡ ಶಾಪ : ಡಿಕೆಶಿ ಆಕ್ರೋಶ
Friday, July 31, 2020
ಕೆಪಿಸಿಸಿ ಅಧ್ಯಕ್ಷರಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಡಿಕೆಶಿ ಮೊದಲ ಭೇಟಿ : ಕಾರ್ಯಕರ್ತರಲ್ಲಿ ಗರಿಗೆದರಿದ ಹುಮ್ಮಸ್ಸು ಮಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ...
ಚೆನ್ನರಾಯಪಟ್ಟಣ ಠಾಣಾ ಪಿಎಸ್ಸೈ ಆತ್ಮಹತ್ಯೆಗೆ ಶರಣು : ಕೊಲೆ ಪ್ರಕರಣದ ಕಾನೂನು ಪ್ರಕ್ರಿಯೆ ಮುಗಿಸಿ ಮನೆಗೆ ತೆರಳಿದ ಅಧಿಕಾರಿಯ ಸಾವಿನ ಬಗ್ಗೆ ಸಂಶಯ
Friday, July 31, 2020
ಹಾಸನ (ಕರಾವಳಿ ಟೈಮ್ಸ್) : ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ಠಾಣಾ ಪಿಎಸ್ಸೈ ಕಿರಣ್ ಕುಮಾರ್ ತಮ್ಮ ನಿವಾಸದಲ್ಲಿ ಹಠಾತ್ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಶುಕ್ರವಾರ ...
ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಭಾಸ್ಕರ್ ರಾವ್ ವರ್ಗಾವಣೆ : ನೂತನ ಆಯುಕ್ತರಾಗಿ ಕಮಲ್ ಪಂಥ್
Friday, July 31, 2020
ಬೆಂಗಳೂರು (ಕರಾವಳಿ ಟೈಮ್ಸ್) : ಕಳೆದ ಕೆಲ ದಿನಗಳಿಂದ ವರ್ಗಾವಣೆ ಸುದ್ದಿ ಕೇಳಿ ಬರುತ್ತಿದ್ದ ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಭಾಸ್ಕರ್ ಅವರನ್ನು ಕೊನೆಗೂ ಸರಕಾರ ವರ್ಗಾವ...
Subscribe to:
Posts (Atom)