Karavali Times: New Delhi Karavali Times: New Delhi

728x90

Breaking News:
Loading...
Showing posts with label New Delhi. Show all posts
Showing posts with label New Delhi. Show all posts
1 September 2025
ದೆಹಲಿ : ರಾಷ್ಟ್ರಮಟ್ಟದ ಭಾರತ್ ಸ್ಕೌಟ್ ಅಂಡ್ ಗೈಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಪೂರ್ತಿದಾಯಕ ಭಾಷಣದ ಮೂಲಕ ರಾಷ್ಟ್ರದ ಗಮನ ಸೆಳೆದ ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್

ದೆಹಲಿ : ರಾಷ್ಟ್ರಮಟ್ಟದ ಭಾರತ್ ಸ್ಕೌಟ್ ಅಂಡ್ ಗೈಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಪೂರ್ತಿದಾಯಕ ಭಾಷಣದ ಮೂಲಕ ರಾಷ್ಟ್ರದ ಗಮನ ಸೆಳೆದ ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್

ಮಂಗಳೂರು, ಸೆಪ್ಟೆಂಬರ್ 01, 2025 (ಕರಾವಳಿ ಟೈಮ್ಸ್) : ನವ ದೆಹಲಿಯಲ್ಲಿ ನಡೆದ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಇದರ ಪ್ರತಿಷ್ಠಿತ ರಾಷ್ಟ್ರಪತಿ ಪ್ರಶಸ್ತಿ ಪ್ರಧಾನ ಸಮಾರಂ...
25 August 2025
 ದೆಹಲಿ ಸ್ಮರಣೋತ್ಸವದಲ್ಲಿ ಕರ್ನಾಟಕ ಸ್ಪೀಕರ್ ಯು.ಟಿ ಖಾದರ್ ಭಾಗಿ : ಐತಿಹಾಸಿಕ ಭಾಷಣ

ದೆಹಲಿ ಸ್ಮರಣೋತ್ಸವದಲ್ಲಿ ಕರ್ನಾಟಕ ಸ್ಪೀಕರ್ ಯು.ಟಿ ಖಾದರ್ ಭಾಗಿ : ಐತಿಹಾಸಿಕ ಭಾಷಣ

ಮಂಗಳೂರು, ಆಗಸ್ಟ್ 25, 2025 (ಕರಾವಳಿ ಟೈಮ್ಸ್) : ದೆಹಲಿ ವಿಧಾನಸಭೆಯಲ್ಲಿ ಆಗಸ್ಟ್ 24 ಮತ್ತು 25 ರಂದು ಬ್ರಿಟಿಷ್ ಭಾರತದಲ್ಲಿ ಕೇಂದ್ರ ಶಾಸಕಾಂಗ ಸಭೆಯ ಮೊದಲ ಚುನಾಯಿತ ...
27 July 2025
ಏಷ್ಯಾಕಪ್ ಕ್ರಿಕೆಟ್-2025 ರ ವೇಳಾಪಟ್ಟಿ ಪ್ರಕಟ : ಸೆಪ್ಟೆಂಬರ್ 9 ರಿಂದ 28ರವರೆಗೆ ಯುಎಇಯಲ್ಲಿ ಟೂರ್ನಿ, ಸೆ. 14ರಂದು ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ, ಈ ಬಾರಿ 8 ತಂಡಗಳ ಮಧ್ಯೆ ಹಣಾಹಣಿ

ಏಷ್ಯಾಕಪ್ ಕ್ರಿಕೆಟ್-2025 ರ ವೇಳಾಪಟ್ಟಿ ಪ್ರಕಟ : ಸೆಪ್ಟೆಂಬರ್ 9 ರಿಂದ 28ರವರೆಗೆ ಯುಎಇಯಲ್ಲಿ ಟೂರ್ನಿ, ಸೆ. 14ರಂದು ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ, ಈ ಬಾರಿ 8 ತಂಡಗಳ ಮಧ್ಯೆ ಹಣಾಹಣಿ

ದುಬೈ, ಜುಲೈ 27, 2025 (ಕರಾವಳಿ ಟೈಮ್ಸ್) : ಇಂಡೋ-ಪಾಕ್ ರಾಜತಾಂತ್ರಿಕ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿದ್ದ ಬಹುನಿರೀಕ್ಷಿತ 2025ರ ಏಷ್ಯಾ ಕಪ್ ಟೂರ್ನಿಗೆ ಕೊನೆಗೂ ದಿ...
8 June 2025
ಸುಹಾಸ್ ಶೆಟ್ಟಿ ಮರ್ಡರ್ ಘಟನೆಯನ್ನು ಕೇಂದ್ರ ತನಿಖಾ ತಂಡಕ್ಕೆ (ಎನ್.ಐ.ಎ) ವಹಿಸಿದ ಕೇಂದ್ರ ಗೃಹ ಸಚಿವಾಲಯ

ಸುಹಾಸ್ ಶೆಟ್ಟಿ ಮರ್ಡರ್ ಘಟನೆಯನ್ನು ಕೇಂದ್ರ ತನಿಖಾ ತಂಡಕ್ಕೆ (ಎನ್.ಐ.ಎ) ವಹಿಸಿದ ಕೇಂದ್ರ ಗೃಹ ಸಚಿವಾಲಯ

ಮಂಗಳೂರು, ಜೂನ್ 08, 2025 (ಕರಾವಳಿ ಟೈಮ್ಸ್) : ರೌಡಿ ಶೀಟರ್, ಬಜ್ಪೆ ಪೆÇಲೀಸ್ ಠಾಣಾ ವ್ಯಾಪ್ತಿಯ ಬಜ್ಪೆ ಸಮೀಪದ ಕಿನ್ನ್ನಿಪದವಿನಲ್ಲಿ ಮೇ 1ರಂದು ನಡೆದ ಸುಹಾಸ್ ಶೆಟ್ಟ...
24 May 2025
ಅವಧಿಗೆ ಮೊದಲೇ ಭಾರತಕ್ಕೆ ಮಾನ್ಸೂನ್ ಆಗಮನ : 2009 ರ ಬಳಿಕ ಇದೇ ಮೊದಲ ಬಾರಿಗೆ ಅವಧಿ ಪೂರ್ವದಲ್ಲಿ ಮಾನ್ಸೂನ್ ಮಾರುತ ಕೇರಳ ಪ್ರವೇಶ

ಅವಧಿಗೆ ಮೊದಲೇ ಭಾರತಕ್ಕೆ ಮಾನ್ಸೂನ್ ಆಗಮನ : 2009 ರ ಬಳಿಕ ಇದೇ ಮೊದಲ ಬಾರಿಗೆ ಅವಧಿ ಪೂರ್ವದಲ್ಲಿ ಮಾನ್ಸೂನ್ ಮಾರುತ ಕೇರಳ ಪ್ರವೇಶ

  ನವದೆಹಲಿ, ಮೇ 24, 2025 (ಕರಾವಳಿ ಟೈಮ್ಸ್) : ಈ ಬಾರಿ ಹವಾಮಾನ ಇಲಾಖೆ ಮುನ್ಸೂಚನೆಯಂತೆ ನಿರೀಕ್ಷೆಯಂತೆಯೇ ಭಾರತಕ್ಕೆ ನೈರುತ್ಯ ಮಾನ್ಸೂನ್ ಮಾರುತಗಳು ಆಗಮಿಸಿದ್ದು, ಶನ...
7 May 2025
 ಆಪರೇಶನ್ ಸಿಂಧೂರ ಮೂಲಕ ನರಮೇಧಕ್ಕೆ ತಕ್ಕ ಉತ್ತರ : ಅಮಿತ್ ಶಾ ಬಣ್ಣನೆ

ಆಪರೇಶನ್ ಸಿಂಧೂರ ಮೂಲಕ ನರಮೇಧಕ್ಕೆ ತಕ್ಕ ಉತ್ತರ : ಅಮಿತ್ ಶಾ ಬಣ್ಣನೆ

ನವದೆಹಲಿ, ಮೇ 07, 2025 (ಕರಾವಳಿ ಟೈಮ್ಸ್) : ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆಯಿದೆ ಎಂದು ಸೇನಾಪಡೆಗಳ ಕಾರ್ಯಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಶ್ಲಾಘನೆ ವ್ಯಕ್ತ...
 ಜನರು ಮತ್ತು ಪಾಕ್ ಮಿಲಿಟರಿ ನೆಲೆಗಳ ಮೇಲೆ ಭಾರತ ಯಾವುದೇ ದಾಳಿ ನಡೆಸಿಲ್ಲ. ಉಗ್ರರ ನೆಲೆಗಳ ಮೇಲೆ ಮಾತ್ರ ಈ ದಾಳಿ ನಡೆದಿದೆ. ಮುಂಬೈ ದಾಳಿಕೋರರಾದ ಕಸಬ್, ಹೇಡ್ಲಿ ತರಬೇತಿ ಪಡೆದ ಕ್ಯಾಂಪ್ ಧ್ವಂಸ ಮಾಡಲಾಗಿದೆ : ಭಾರತೀಯ ಸೇನೆ ಮಾಹಿತಿ

ಜನರು ಮತ್ತು ಪಾಕ್ ಮಿಲಿಟರಿ ನೆಲೆಗಳ ಮೇಲೆ ಭಾರತ ಯಾವುದೇ ದಾಳಿ ನಡೆಸಿಲ್ಲ. ಉಗ್ರರ ನೆಲೆಗಳ ಮೇಲೆ ಮಾತ್ರ ಈ ದಾಳಿ ನಡೆದಿದೆ. ಮುಂಬೈ ದಾಳಿಕೋರರಾದ ಕಸಬ್, ಹೇಡ್ಲಿ ತರಬೇತಿ ಪಡೆದ ಕ್ಯಾಂಪ್ ಧ್ವಂಸ ಮಾಡಲಾಗಿದೆ : ಭಾರತೀಯ ಸೇನೆ ಮಾಹಿತಿ

ನವದೆಹಲಿ, ಮೇ 07, 2025 (ಕರಾವಳಿ ಟೈಮ್ಸ್) : ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿದ್ದ ಉಗ್ರರ ಒಟ್ಟು 9 ...

ಸೋಶಿಯಲ್ ಮೀಡಿಯಾ ನ್ಯೂಸ್

ಸಂದರ್ಶನ

ಕಲೆ-ಸಾಹಿತ್ಯ

ವಿಶೇಷ ಸುದ್ದಿ

ಅರೋಗ್ಯ

Scroll to Top