ನೇರಂಬೋಳು : 94 ಮನೆಗಳಿಗೆ ಅಕ್ಕಿ ವಿತರಣೆ - Karavali Times ನೇರಂಬೋಳು : 94 ಮನೆಗಳಿಗೆ ಅಕ್ಕಿ ವಿತರಣೆ - Karavali Times

728x90

16 April 2020

ನೇರಂಬೋಳು : 94 ಮನೆಗಳಿಗೆ ಅಕ್ಕಿ ವಿತರಣೆ



ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬಿ. ಕಸ್ಬಾ ಗ್ರಾಮದ 3ನೇ ವಾರ್ಡಿನ ನೇರಂಬೋಳು, ಗುಂಪಕಲ್ಲು, ಬರ್ದೆಲ್ ವ್ಯಾಪ್ತಿಯ 94 ಮನೆಗಳಿಗೆ ಬಿ.ಜೆ.ಪಿ ಕಾರ್ಯಕರ್ತರಿಂದ ಹಾಗೂ ದಾನಿಗಳಿಂದ  ಉಚಿತವಾಗಿ ತಲಾ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಯಿತು.

ಈ ಸಂಧರ್ಭ ಪುರಸಭಾ ಸದಸ್ಯರಾದ ಮೀನಾಕ್ಷಿ ಜೆ. ಗೌಡ, ಚಂದ್ರಹಾಸ್ ಟೈಲರ್, ವಲಯಾಧ್ಯಕ್ಷ ರವೀಂದ್ರ ಕುಲಾಲ್, ಯೋಗೀಶ್ ಸಾಲಿಯಾನ್, ಕಾರ್ಯದರ್ಶಿ ವಸಂತ ಭಂಢಾರಿ, ಯೋಗಿಶ್ ಗೌಡ, ಹರೀಶ್ ಕುಲಾಲ್, ಹರಿಶ್ಚಂದ್ರ ಪೂಜಾರಿ, ಮಂಜುನಾಥ್ ಕುಲಾಲ್, ಚಂದ್ರಶೇಖರ್ ಬೆಂಗಳೂರು, ತಾರನಾಥ್ ಕುಲಾಲ್, ದಯಾನಂದ ಪೂಜಾರಿ, ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ನೇರಂಬೋಳು : 94 ಮನೆಗಳಿಗೆ ಅಕ್ಕಿ ವಿತರಣೆ Rating: 5 Reviewed By: karavali Times
Scroll to Top