June 2024 - Karavali Times June 2024 - Karavali Times

728x90

Breaking News:
Loading...
29 June 2024
 ಗುಂಡ್ಯ : ಕೆ.ಎಸ್.ಆರ್.ಟಿ.ಸಿ. ರಾಜಹಂಸ, ವೋಲ್ವೋ ಬಸ್ಸು ಹಾಗೂ ಈಚರ್ ಲಾರಿ ನಡುವೆ ಸರಣಿ ಅಪಘಾತ, ಮೂವರು ಚಾಲಕರಿಗೆ ಗಾಯ, ಪ್ರಯಾಣಿಕರು ಪಾರು

ಗುಂಡ್ಯ : ಕೆ.ಎಸ್.ಆರ್.ಟಿ.ಸಿ. ರಾಜಹಂಸ, ವೋಲ್ವೋ ಬಸ್ಸು ಹಾಗೂ ಈಚರ್ ಲಾರಿ ನಡುವೆ ಸರಣಿ ಅಪಘಾತ, ಮೂವರು ಚಾಲಕರಿಗೆ ಗಾಯ, ಪ್ರಯಾಣಿಕರು ಪಾರು

ಕಡಬ, ಜೂನ್ 30, 2024 (ಕರಾವಳಿ ಟೈಮ್ಸ್) : ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ. ರಾಜಹಂಸ ಬಸ್ಸು, ವೋಲ್ವೋ ಹಾಗೂ ಈಚರ್ ಲಾರಿ ನಡುವೆ ಸರಣಿ ಅಪಘಾತ ಸಂ...
 ಸುಳ್ಯ : ಪತಿಯಿಂದಲೇ ಚೂರಿ ಇರಿತಕ್ಕೊಳಗಾದ ಪತ್ನಿಗೆ ಗಾಯ

ಸುಳ್ಯ : ಪತಿಯಿಂದಲೇ ಚೂರಿ ಇರಿತಕ್ಕೊಳಗಾದ ಪತ್ನಿಗೆ ಗಾಯ

ಸುಳ್ಯ, ಜೂನ್ 30, 2024 (ಕರಾವಳಿ ಟೈಮ್ಸ್) : ತವರಿನಲ್ಲಿದ್ದ ಪತ್ನಿಗೆ ಪತಿಯೇ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಜಾಲ್ಸೂರು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ...
 ಉಜಿರೆ : ಚಾಲಕನ ನಿಯಂತ್ರಣ ಮೀರಿ ಕಾರು ರಸ್ತೆ ಬದಿ ಡಿವೈಡರಿಗೆ ಡಿಕ್ಕಿ ಹೊಡೆದು ಚಾಲಕ ಮೃತ್ಯು

ಉಜಿರೆ : ಚಾಲಕನ ನಿಯಂತ್ರಣ ಮೀರಿ ಕಾರು ರಸ್ತೆ ಬದಿ ಡಿವೈಡರಿಗೆ ಡಿಕ್ಕಿ ಹೊಡೆದು ಚಾಲಕ ಮೃತ್ಯು

ಬೆಳ್ತಂಗಡಿ, ಜೂನ್ 30, 2024 (ಕರಾವಳಿ ಟೈಮ್ಸ್) : ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಯ ಡಿವೈಡರಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಉಜಿರೆ ಸ...
 ಯಾವುದೇ ತಂಡಕ್ಕೂ ತಲೆ ಬಾಗದೆ ಅನ್ ಬೀಟನ್ (ಅಜೇಯ) ಆಗಿ ಚುಟುಕು ಕ್ರಿಕೆಟ್ ಲೋಕದ ಆಧಿಪತ್ಯ ಸಾಧಿಸಿದ ಟೀಂ-ಇಂಡಿಯಾ

ಯಾವುದೇ ತಂಡಕ್ಕೂ ತಲೆ ಬಾಗದೆ ಅನ್ ಬೀಟನ್ (ಅಜೇಯ) ಆಗಿ ಚುಟುಕು ಕ್ರಿಕೆಟ್ ಲೋಕದ ಆಧಿಪತ್ಯ ಸಾಧಿಸಿದ ಟೀಂ-ಇಂಡಿಯಾ

ಸೌತ್ ಆಫ್ರಿಕಾ ಕೂಡಾ ಅಜೇಯವಾಗಿ ಫೈನಲ್ ಪ್ರವೇಶಿಸಿದರೂ ರಣ ರೋಚಕ ಹೋರಾಟದಲ್ಲಿ 7 ರನ್ ಗಳ ಸೋಲುಣಿಸಿ ಮತ್ತೆ ಚೋಕರ್ಸ್ ಪಟ್ಟದಲ್ಲೇ ಕೂರಿಸಿದ ರೋಹಿತ್ ಪಡೆ... 11 ವರ್ಷಗಳ ...
 ಬಿ.ಸಿ.ರೋಡು : ಬಸ್ಸಿಗಾಗಿ ಕಾಯುತ್ತಿದ್ದ ಪೂಂಜಾಲಕಟ್ಟೆ ನಿವಾಸಿಯ ಬ್ಯಾಗಿನಲ್ಲಿದ್ದ ಮೊಬೈಲ್ ಎಗರಿಸಿದ ಕಳ್ಳರು

ಬಿ.ಸಿ.ರೋಡು : ಬಸ್ಸಿಗಾಗಿ ಕಾಯುತ್ತಿದ್ದ ಪೂಂಜಾಲಕಟ್ಟೆ ನಿವಾಸಿಯ ಬ್ಯಾಗಿನಲ್ಲಿದ್ದ ಮೊಬೈಲ್ ಎಗರಿಸಿದ ಕಳ್ಳರು

ಬಂಟ್ವಾಳ, ಜೂನ್ 29, 2024 (ಕರಾವಳಿ ಟೈಮ್ಸ್) : ಬಿ ಸಿ ರೋಡಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವ್ಯಕ್ತಿಯ ಬ್ಯಾಗಿನಲ್ಲಿರಿಸಿದ್ದ ಮೊಬೈಲ್ ಫೋನ್ ಎಗರಿಸಿದ ಘಟನೆ ಬುಧವಾರ ...
ದ.ಕ. ಜಿಲ್ಲೆಯ ಮಾಜಿ ಡೀಸಿ, ಪ್ರಸ್ತುತ ತಮಿಳ್ನಾಡು ಎಂಪಿ ಸಸಿಕಾಂತ್ ಸೆಂಥಿಲ್ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ರಮಾನಾಥ ರೈ ನಿಯೋಗ

ದ.ಕ. ಜಿಲ್ಲೆಯ ಮಾಜಿ ಡೀಸಿ, ಪ್ರಸ್ತುತ ತಮಿಳ್ನಾಡು ಎಂಪಿ ಸಸಿಕಾಂತ್ ಸೆಂಥಿಲ್ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ರಮಾನಾಥ ರೈ ನಿಯೋಗ

ಬಂಟ್ವಾಳ, ಜೂನ್ 29, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ, ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ...
 ಮಳೆಗಾಲ ಹಿನ್ನಲೆ : ಅಪಾಯಕಾರಿ ಸ್ಥಳಗಳಲ್ಲಿ ವಾಸಿಸುತ್ತಿರುವ ಮಂದಿ ಸ್ಥಳಾಂತರ ಸಹಿತ ಹಲವು ಮುನ್ನಚ್ಚರಿಕಾ ಕ್ರಮ  ಘೋಷಿಸಿದ ಬಂಟ್ವಾಳ ಪುರಸಭೆ

ಮಳೆಗಾಲ ಹಿನ್ನಲೆ : ಅಪಾಯಕಾರಿ ಸ್ಥಳಗಳಲ್ಲಿ ವಾಸಿಸುತ್ತಿರುವ ಮಂದಿ ಸ್ಥಳಾಂತರ ಸಹಿತ ಹಲವು ಮುನ್ನಚ್ಚರಿಕಾ ಕ್ರಮ ಘೋಷಿಸಿದ ಬಂಟ್ವಾಳ ಪುರಸಭೆ

ಬಂಟ್ವಾಳ, ಜೂನ್ 29, 2024 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಪ್ರಸ್ತುತ ಮುಂಗಾರು ಮಳೆಯ ಸನ್ನಿವೇಶದಲ್ಲಿ ಅಪಾಯಕಾರಿ ಸ್ಥಳಗಳಲ್ಲಿ...

ಸೋಶಿಯಲ್ ಮೀಡಿಯಾ ನ್ಯೂಸ್

ಸಂದರ್ಶನ

ಕಲೆ-ಸಾಹಿತ್ಯ

ವಿಶೇಷ ಸುದ್ದಿ

ಅರೋಗ್ಯ

Scroll to Top