April 2025 - Karavali Times April 2025 - Karavali Times

728x90

Breaking News:
Loading...
25 April 2025
ಪಹಲ್ಗಾಮ್ ಪ್ರವಾಸಿಗರ ಮೇಲೆ ದಾಳಿ ಖಂಡಿಸಿ ದ.ಕ. ಕಾಂಗ್ರೆಸ್ ವತಿಯಿಂದ ಮೊಂಬತ್ತಿ ಶ್ರದ್ದಾಂಜಲಿ

ಪಹಲ್ಗಾಮ್ ಪ್ರವಾಸಿಗರ ಮೇಲೆ ದಾಳಿ ಖಂಡಿಸಿ ದ.ಕ. ಕಾಂಗ್ರೆಸ್ ವತಿಯಿಂದ ಮೊಂಬತ್ತಿ ಶ್ರದ್ದಾಂಜಲಿ

  ಮಂಗಳೂರು, ಎಪ್ರಿಲ್ 25, 2025 (ಕರಾವಳಿ ಟೈಮ್ಸ್) : ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ಭೀಕರ ದಾಳಿಯನ್ನು ಖಂಡಿಸ...
 ಅಲ್ಪಸಂಖ್ಯಾತ ವಿಭಾಗದ ಸಿಇಟಿ/ ನೀಟ್ ವಿದ್ಯಾರ್ಥಿಗಳಿಂದ 2025-26ನೇ ಸಾಲಿನ ಅರಿವು (ಫ್ರೆಶ್) ಶೈಕ್ಷಣಿಕ ಸಾಲ ಯೋಜನೆಗೆ ಅರ್ಜಿ ಆಹ್ವಾನ

ಅಲ್ಪಸಂಖ್ಯಾತ ವಿಭಾಗದ ಸಿಇಟಿ/ ನೀಟ್ ವಿದ್ಯಾರ್ಥಿಗಳಿಂದ 2025-26ನೇ ಸಾಲಿನ ಅರಿವು (ಫ್ರೆಶ್) ಶೈಕ್ಷಣಿಕ ಸಾಲ ಯೋಜನೆಗೆ ಅರ್ಜಿ ಆಹ್ವಾನ

ಬೆಂಗಳೂರು, ಎಪ್ರಿಲ್ 25, 2025 (ಕರಾವಳಿ ಟೈಮ್ಸ್) : ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ವತಿಯಿಂದ ಬೌದ್ದ, ಕ್ರಿಶ್ಚಿಯನ್, ಮುಸ್ಲಿಂ, ಪಾರ್ಸಿ, ಸಿಖ್ ಮೊದಲಾದ ಅ...
24 April 2025
ಒಂದು ಸಮುದಾಯಕ್ಕೇ ಬೇಡದ ಮಸೂದೆ ಜಾರಿಗೆ ತರುವುದರಲ್ಲಿ ಏನು ಪ್ರಯೋಜನ ಎಂಬುದೇ ಅರ್ಥ ಆಗುತ್ತಿಲ್ಲ : ಕ್ರೈಸ್ತ ಮುಖಂಡ ಪಿಯೂಸ್ ರೋಡ್ರಿಗಸ್

ಒಂದು ಸಮುದಾಯಕ್ಕೇ ಬೇಡದ ಮಸೂದೆ ಜಾರಿಗೆ ತರುವುದರಲ್ಲಿ ಏನು ಪ್ರಯೋಜನ ಎಂಬುದೇ ಅರ್ಥ ಆಗುತ್ತಿಲ್ಲ : ಕ್ರೈಸ್ತ ಮುಖಂಡ ಪಿಯೂಸ್ ರೋಡ್ರಿಗಸ್

ಬಂಟ್ವಾಳ ಮುಸ್ಲಿಂ ಸಮಾಜ ವತಿಯಿಂದ ಬಿ.ಸಿ.ರೋಡಿನಲ್ಲಿ ಏಕದಿನ ಧರಣಿ ಸತ್ಯಾಗ್ರಹ ಬಂಟ್ವಾಳ, ಎಪ್ರಿಲ್ 24, 2025 (ಕರಾವಳಿ ಟೈಮ್ಸ್) : ಇನ್ನೊಬ್ಬರನ್ನು ನೋಯಿಸಿ ನಾವು ಸಂತ...
 ಅಂಗನವಾಡಿಗಳು ಆರೋಗ್ಯವಂತ ಮಕ್ಕಳನ್ನು ಸಮಾಜಕ್ಕೆ ಕೊಡುವ ಕೇಂದ್ರಗಳು : ಮಾಜಿ ಸಚಿವ ರೈ

ಅಂಗನವಾಡಿಗಳು ಆರೋಗ್ಯವಂತ ಮಕ್ಕಳನ್ನು ಸಮಾಜಕ್ಕೆ ಕೊಡುವ ಕೇಂದ್ರಗಳು : ಮಾಜಿ ಸಚಿವ ರೈ

ಉತ್ತಮ ಸಂಸ್ಕಾರ ಪಡೆದ ಮಕ್ಕಳು ದಾರಿ ತಪ್ಪುವುದಿಲ್ಲ : ಮಾಜಿ ಶಾಸಕ ರುಕ್ಮಯ ಪೂಜಾರಿ ಅತ್ಯಾಧುನಿಕ ಹೈಟೆಕ್ ಮಾದರಿಯಲ್ಲಿ ನವೀಕರಣಗೊಂಡ ನರಿಕೊಂಬು ವೀರಮಾರುತಿ ಅಂಗನವಾಡಿ ಕ...
23 April 2025
 ಮಿತ್ತಬೈಲು ಜುಮಾ ಮಸೀದಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಅವರಿಗೆ ಪುತ್ರ ವಿಯೋಗ

ಮಿತ್ತಬೈಲು ಜುಮಾ ಮಸೀದಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಅವರಿಗೆ ಪುತ್ರ ವಿಯೋಗ

ಬಂಟ್ವಾಳ, ಎಪ್ರಿಲ್ 23, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡು-ಮಿತ್ತಬೈಲ್ ಸಮೀಪದ ಪೆÇನ್ನೋಡಿ ನಿವಾಸಿ ಅಕ್ಬರ್ ಅಲಿ ಪೊನ್ನೋಡಿ ಅವರ ಪುತ್ರ ಅಫ್ಝಲ್ ಅಲಿ (17) ಅನಾರೋ...
 ಇಸ್ಲಾಮಿನ ಹೆಸರಿನಲ್ಲಿ ದುಷ್ಕøತ್ಯ ಎಸಗಿರುವುದು ಸಾಬೀತಾದರೆ ವಿಚಾರಣೆ ಇಲ್ಲದೆ ಗಲ್ಲಿಗೇರಿಸಿ : ಪಹಲ್ಗಾಮ್ ಘಟನೆಗೆ ಮೈಸೂರು ಅತಾಯೆ ರಸೂಲ್ ಮೂವ್‍ಮೆಂಟ್ ತೀವ್ರ ಆಕ್ರೋಶ

ಇಸ್ಲಾಮಿನ ಹೆಸರಿನಲ್ಲಿ ದುಷ್ಕøತ್ಯ ಎಸಗಿರುವುದು ಸಾಬೀತಾದರೆ ವಿಚಾರಣೆ ಇಲ್ಲದೆ ಗಲ್ಲಿಗೇರಿಸಿ : ಪಹಲ್ಗಾಮ್ ಘಟನೆಗೆ ಮೈಸೂರು ಅತಾಯೆ ರಸೂಲ್ ಮೂವ್‍ಮೆಂಟ್ ತೀವ್ರ ಆಕ್ರೋಶ

ಮೈಸೂರು, ಎಪ್ರಿಲ್ 23, 2025 (ಕರಾವಳಿ ಟೈಮ್ಸ್) : ಕಾಶ್ಮೀರದ ಪಹಲ್ಗಾಮ್ ಘಟನೆ ದುಷ್ಕøತ್ಯ ನಡೆಸಿದ ವ್ಯಕ್ತಿಗಳು ಪವಿತ್ರ ಇಸ್ಲಾಮಿನ ಹೆಸರು ಬಳಸಿ ಕೃತ್ಯ ಎಸಗಿದ್ದು ಸಾ...

ಸೋಶಿಯಲ್ ಮೀಡಿಯಾ ನ್ಯೂಸ್

ಸಂದರ್ಶನ

ಕಲೆ-ಸಾಹಿತ್ಯ

ವಿಶೇಷ ಸುದ್ದಿ

ಅರೋಗ್ಯ

Scroll to Top