ಕಾಂಗ್ರೆಸ್ ಜಾಲತಾಣ ವಿಭಾಗಕ್ಕೆ ಆತಿಕ್, ಸಮೀಝ್ ನೇಮಕ - Karavali Times ಕಾಂಗ್ರೆಸ್ ಜಾಲತಾಣ ವಿಭಾಗಕ್ಕೆ ಆತಿಕ್, ಸಮೀಝ್ ನೇಮಕ - Karavali Times

728x90

3 June 2020

ಕಾಂಗ್ರೆಸ್ ಜಾಲತಾಣ ವಿಭಾಗಕ್ಕೆ ಆತಿಕ್, ಸಮೀಝ್ ನೇಮಕ

ಸಮೀಝ್ ಫರಂಗಿಪೇಟೆ

ಆತಿಕ್ ಫರಂಗಿಪೇಟೆ


ಮಂಗಳೂರು (ಕರಾವಳಿ ಟೈಮ್ಸ್) : ಇಲ್ಲಿನ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣದ ಸಹ ಸಂಚಾಲಕರಾಗಿ ಆತಿಕ್ ಪರಂಗಿಪೇಟೆ ಹಾಗೂ ಸಮೀಝ್ ಫರಂಗಿಪೇಟೆ ನೇಮಕ ಅವರು ನೇಮಕಗೊಂಡಿದ್ದಾರೆ.

ಸಾಮಾಜಿಕ ಜಾಲತಾಣದ ಮುಖಾಂತರ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಯಕರ್ತರನ್ನು,
ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ದಕ್ಷಿಣ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಈ ನೇಮಕಗೊಳಿಸಿ ಆದೇಶಿಸಿದೆ.
  • Blogger Comments
  • Facebook Comments

0 comments:

Post a Comment

Item Reviewed: ಕಾಂಗ್ರೆಸ್ ಜಾಲತಾಣ ವಿಭಾಗಕ್ಕೆ ಆತಿಕ್, ಸಮೀಝ್ ನೇಮಕ Rating: 5 Reviewed By: karavali Times
Scroll to Top