ಮಾರ್ನಬೈಲಿನಲ್ಲಿ ಮರದ ದಿಮ್ಮಿ ಹೇರಿಕೊಂಡು ಬಂದ ಲಾರಿ ಪಲ್ಟಿ : ಚಾಲಕ ಪಾರು - Karavali Times ಮಾರ್ನಬೈಲಿನಲ್ಲಿ ಮರದ ದಿಮ್ಮಿ ಹೇರಿಕೊಂಡು ಬಂದ ಲಾರಿ ಪಲ್ಟಿ : ಚಾಲಕ ಪಾರು - Karavali Times

728x90

5 June 2020

ಮಾರ್ನಬೈಲಿನಲ್ಲಿ ಮರದ ದಿಮ್ಮಿ ಹೇರಿಕೊಂಡು ಬಂದ ಲಾರಿ ಪಲ್ಟಿ : ಚಾಲಕ ಪಾರು








ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಮೆಲ್ಕಾರ್ ಸಮೀಪದ ಮಾರ್ನಬೈಲ್ ಎಂಬಲ್ಲಿ ಶುಕ್ರವಾರ ಮುಂಜಾನೆ ಮರದ ದಿಮ್ಮಿಗಳನ್ನು ಹೇರಿಕೊಂಡು ಬಂದ ಲಾರಿ ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಬಳಿಕ ಉರುಳಿ ಬಿದ್ದಿದೆ.

ಘಟನೆಯಿಂದ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಲಾರಿ ಸಂಪೂರ್ಣ ಜಖಂಗೊಂಡಿದೆ. ಮೂರ್ನಾಲ್ಕು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಪರಿಣಾಮ ಮಾರ್ನಬೈಲು ಆಸುಪಾಸಿನ ಜನರಿಗೆ ವಿದ್ಯುತ್ ವ್ಯತ್ಯಯಗೊಂಡಿದೆ.
  • Blogger Comments
  • Facebook Comments

0 comments:

Post a Comment

Item Reviewed: ಮಾರ್ನಬೈಲಿನಲ್ಲಿ ಮರದ ದಿಮ್ಮಿ ಹೇರಿಕೊಂಡು ಬಂದ ಲಾರಿ ಪಲ್ಟಿ : ಚಾಲಕ ಪಾರು Rating: 5 Reviewed By: karavali Times
Scroll to Top