ಬಾಳೆಕೋಡಿ ಇಸ್ಮಾಯಿಲ್ ಹಾಜಿ ನಿಧನ - Karavali Times ಬಾಳೆಕೋಡಿ ಇಸ್ಮಾಯಿಲ್ ಹಾಜಿ ನಿಧನ - Karavali Times

728x90

1 July 2020

ಬಾಳೆಕೋಡಿ ಇಸ್ಮಾಯಿಲ್ ಹಾಜಿ ನಿಧನ



ವಿಟ್ಲ (ಕರಾವಳಿ ಟೈಮ್ಸ್) : ಕನ್ಯಾನ-ಬಾಳೆಕೋಡಿ ನಿವಾಸಿ ಇಸ್ಮಾಯಿಲ್ ಹಾಜಿ (82) ಅವರು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಬುಧವಾರ ಮುಂಜಾನೆ ನಿಧನರಾದರು.

ಕನ್ಯಾನ ಪಂಚಾಯತ್ ಸದಸ್ಯರಾಗಿ 10 ವರ್ಷಗಳ ಕಾಲ ಸೇವೆಗೈದ ಇವರು, 40 ವರ್ಷಗಳ ಕಾಲ ಕನ್ಯಾನ ರಹ್ಮಾನಿಯಾ ಜುಮಾ ಮಸೀದಿಯ ಸದಸ್ಯರಾಗಿ, ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು 4 ಮಂದಿ ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.








  • Blogger Comments
  • Facebook Comments

0 comments:

Post a Comment

Item Reviewed: ಬಾಳೆಕೋಡಿ ಇಸ್ಮಾಯಿಲ್ ಹಾಜಿ ನಿಧನ Rating: 5 Reviewed By: karavali Times
Scroll to Top