ಬಂಟ್ವಾಳ ಎಸ್.ವಿ.ಎಸ್. ಕಾಲೇಜು : ದ್ವಿತೀಯ ಪಿ.ಯು.ಸಿ ಪರೀಕ್ಷೆ ಶೇ. 91.63 ಫಲಿತಾಂಶ - Karavali Times ಬಂಟ್ವಾಳ ಎಸ್.ವಿ.ಎಸ್. ಕಾಲೇಜು : ದ್ವಿತೀಯ ಪಿ.ಯು.ಸಿ ಪರೀಕ್ಷೆ ಶೇ. 91.63 ಫಲಿತಾಂಶ - Karavali Times

728x90

14 July 2020

ಬಂಟ್ವಾಳ ಎಸ್.ವಿ.ಎಸ್. ಕಾಲೇಜು : ದ್ವಿತೀಯ ಪಿ.ಯು.ಸಿ ಪರೀಕ್ಷೆ ಶೇ. 91.63 ಫಲಿತಾಂಶ













ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನಲ್ಲಿ 2019-20ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗೆ 400 ವಿದ್ಯಾರ್ಥಿಗಳು ಹಾಜರಾಗಿದ್ದು, 59 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 215 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ 91.63 ಶೇಕಡಾ ಫಲಿತಾಂಶ ದಾಖಲಿಸಿದೆ.

ವಿಜ್ಞಾನ ವಿಭಾಗದ ಶಿವಾನಿ ಎಂ.ಬಿ 588 ಅಂಕ, ಸಾಯಿಕೃಷ್ಣ ಪೂಜಾರಿ 574, ಅನನ್ಯ ಡಿ.ಆರ್. 572, ವಾಣಿಜ್ಯ ವಿಭಾಗದ ಚೈತ್ರಾಂಜಲಿ 585, ಶಮಾ ಎಂ. 584, ಮೆಲಿಟ ಪ್ರಿಮಲ್ ಲೋಬೊ 582, ಅನುಷ ಆರ್. ಪ್ರಭು 579, ಪ್ರಶಿಕ್ಷಾ 578, ಉಷಾಕಿರಣ ಎಂ.ಜೆ. 577, ತನುಶ್ರೀ ಆರ್.ಜೆ. 572, ಮತ್ತು ಕಲಾ ವಿಭಾಗದ ಲಿನ್ ಕಾರ್ಮೆಲ್ ಡಿ’ಕೋಸ್ಟ 549 ಅಂಕಗಳನ್ನು ಗಳಿಸಿರುತ್ತಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.









  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಎಸ್.ವಿ.ಎಸ್. ಕಾಲೇಜು : ದ್ವಿತೀಯ ಪಿ.ಯು.ಸಿ ಪರೀಕ್ಷೆ ಶೇ. 91.63 ಫಲಿತಾಂಶ Rating: 5 Reviewed By: karavali Times
Scroll to Top