ಆಲದಪದವು ಮಸ್ಜಿದುಲ್ ಬದ್ರಿಯಾದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ - Karavali Times ಆಲದಪದವು ಮಸ್ಜಿದುಲ್ ಬದ್ರಿಯಾದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ - Karavali Times

728x90

14 August 2020

ಆಲದಪದವು ಮಸ್ಜಿದುಲ್ ಬದ್ರಿಯಾದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ


 


ಬಂಟ್ವಾಳ (ಕರಾವಳಿ ಟೈಮ್ಸ್) : ಆಲದಪದವು ಅಲ್-ಮಸ್ಜಿದುಲ್ ಬದ್ರಿಯಾ ಮತ್ತು ನೂರುಲ್ ಇಸ್ಲಾಂ ಮದರಸ ಇವುಗಳ ಜಂಟಿ ಆಶ್ರಯದಲ್ಲಿ ದೇಶದ 74ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಮಸೀದಿ ಅಧ್ಯಕ್ಷ ಹಂಝ ಬಸ್ತಿಕೋಡಿ ಧ್ವಜಾರೋಹಣಗ್ಯೆದರು. ಮಸೀದಿ ಇಮಾಂ ಸಿರಾಜುದ್ದೀನ್ ಝುಹ್ರಿ, ದುವಾಶಿರ್ವಚನಗೈದರು. ಮಸೀದಿ ಉಪಾಧ್ಯಕ್ಷ ಸಿರಾಜ್ ಬಸ್ತಿಕೋಡಿ, ಕಾರ್ಯದರ್ಶಿ ಅಬ್ಬು ನಡಾಯಿ, ಕೋಶಾಧಿಕಾರಿ ಇಮ್ರಾನ್ ಬಸ್ತಿಕೋಡಿ ಮೊದಲಾದವರು ಭಾಗವಹಿಸಿದ್ದರು. 



















  • Blogger Comments
  • Facebook Comments

0 comments:

Post a Comment

Item Reviewed: ಆಲದಪದವು ಮಸ್ಜಿದುಲ್ ಬದ್ರಿಯಾದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ Rating: 5 Reviewed By: karavali Times
Scroll to Top