ಅಮ್ಮುಂಜೆ ಗ್ರಾಮದ ಫಲಾನುಭವಿಗಳಿಗೆ ಬಂಟ್ವಾಳ ಶಾಸಕರಿಂದ 94ಸಿ ಹಕ್ಕು ಪತ್ರ ವಿತರಣೆ - Karavali Times ಅಮ್ಮುಂಜೆ ಗ್ರಾಮದ ಫಲಾನುಭವಿಗಳಿಗೆ ಬಂಟ್ವಾಳ ಶಾಸಕರಿಂದ 94ಸಿ ಹಕ್ಕು ಪತ್ರ ವಿತರಣೆ - Karavali Times

728x90

24 August 2020

ಅಮ್ಮುಂಜೆ ಗ್ರಾಮದ ಫಲಾನುಭವಿಗಳಿಗೆ ಬಂಟ್ವಾಳ ಶಾಸಕರಿಂದ 94ಸಿ ಹಕ್ಕು ಪತ್ರ ವಿತರಣೆ



ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಮುಂಜೆ ಗ್ರಾಮದ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರವನ್ನು  ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಸೋಮವಾರ ಬಿ ಸಿ ರೋಡಿನಲ್ಲಿರುವ ತಮ್ಮ ಕಚೇರಿಯಲ್ಲಿ ವಿತರಿಸಿದರು. ಈ ಸಂದರ್ಭ ವಿಟ್ಲ ಕಂದಾಯ ನಿರೀಕ್ಷಕ ದಿವಾಕರ್, ಗ್ರಾಮಕರಣಿಕರು ಉಪಸ್ಥಿತರಿದ್ದರು.






  • Blogger Comments
  • Facebook Comments

0 comments:

Post a Comment

Item Reviewed: ಅಮ್ಮುಂಜೆ ಗ್ರಾಮದ ಫಲಾನುಭವಿಗಳಿಗೆ ಬಂಟ್ವಾಳ ಶಾಸಕರಿಂದ 94ಸಿ ಹಕ್ಕು ಪತ್ರ ವಿತರಣೆ Rating: 5 Reviewed By: karavali Times
Scroll to Top