ಎಸ್ಸೆಸ್ಸೆಲ್ಸಿ ಪರೀಕ್ಷೆ : ಪುತ್ತೂರು ಸೈಂಟ್ ವಿಕ್ಟರ್ ವಿದ್ಯಾರ್ಥಿನಿ ಶಹೀದಾಗೆ 87 ಶೇಕಡಾ - Karavali Times ಎಸ್ಸೆಸ್ಸೆಲ್ಸಿ ಪರೀಕ್ಷೆ : ಪುತ್ತೂರು ಸೈಂಟ್ ವಿಕ್ಟರ್ ವಿದ್ಯಾರ್ಥಿನಿ ಶಹೀದಾಗೆ 87 ಶೇಕಡಾ - Karavali Times

728x90

18 August 2020

ಎಸ್ಸೆಸ್ಸೆಲ್ಸಿ ಪರೀಕ್ಷೆ : ಪುತ್ತೂರು ಸೈಂಟ್ ವಿಕ್ಟರ್ ವಿದ್ಯಾರ್ಥಿನಿ ಶಹೀದಾಗೆ 87 ಶೇಕಡಾ


ಪುತ್ತೂರು (ಕರಾವಳಿ ಟೈಮ್ಸ್) : ಪುತ್ತೂರು ಸೈಂಟ್ ವಿಕ್ಟರ್ ಬಾಲಕಿಯರ ಪ್ರೌಢಶಾಲಾ ವಿಧ್ಯಾರ್ಥಿನಿ ಫಾತಿಮತ್ ಶಹೀದಾ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ  542 ಅಂಕಗಳೊಂದಿಗೆ ಶೇ. 86.72 ಫಲಿತಾಂಶ ದಾಖಲಿಸಿದ್ದಾಳೆ.  ಈಕೆ ಪಾಟ್ರಕೋಡಿ ನಿವಾಸಿ ಅಬ್ದುಲ್ ಖಾದರ್ ಫೈಝಿ-ಹಲೀಮಾ ದಂಪತಿಯ ಪುತ್ರಿ. 






  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ ಪರೀಕ್ಷೆ : ಪುತ್ತೂರು ಸೈಂಟ್ ವಿಕ್ಟರ್ ವಿದ್ಯಾರ್ಥಿನಿ ಶಹೀದಾಗೆ 87 ಶೇಕಡಾ Rating: 5 Reviewed By: karavali Times
Scroll to Top