ಸಿಎಂಗೆ ಕೊರೋನಾ ಪಾಸಿಟಿವ್ : ಆರೋಗ್ಯಕ್ಕಾಗಿ ಹಾರೈಸಿದ ಸಿದ್ದರಾಮಯ್ಯ - Karavali Times ಸಿಎಂಗೆ ಕೊರೋನಾ ಪಾಸಿಟಿವ್ : ಆರೋಗ್ಯಕ್ಕಾಗಿ ಹಾರೈಸಿದ ಸಿದ್ದರಾಮಯ್ಯ - Karavali Times

728x90

2 August 2020

ಸಿಎಂಗೆ ಕೊರೋನಾ ಪಾಸಿಟಿವ್ : ಆರೋಗ್ಯಕ್ಕಾಗಿ ಹಾರೈಸಿದ ಸಿದ್ದರಾಮಯ್ಯಬೆಂಗಳೂರು (ಕರಾವಳಿ ಟೈಮ್ಸ್) : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತನಗೆ ಕೊರೋನಾ ಪಾಸಿಟಿವ್ ಎಂದು ಟ್ವಿಟರ್ ನಲ್ಲಿ ಘೋಷಿಸಿಕೊಳ್ಳುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಅವರ ಆರೋಗ್ಯಕ್ಕಾಗಿ ಹಾರೈಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶೀಘ್ರ ಆರೋಗ್ಯವಂತರಾಗಿ ಹಿಂತಿರುಗುವುದರ ಜೊತೆಗೆ ಜನರಿಗಾಗಿ ತಮ್ಮ ಕಾರ್ಯ ಮುಂದುವರೆಸಲು ಶಕ್ತರಾಗಲಿ ಎಂದು ಬರೆದುಕೊಂಡಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಸಿಎಂಗೆ ಕೊರೋನಾ ಪಾಸಿಟಿವ್ : ಆರೋಗ್ಯಕ್ಕಾಗಿ ಹಾರೈಸಿದ ಸಿದ್ದರಾಮಯ್ಯ Rating: 5 Reviewed By: karavali Times
Scroll to Top