ಎಸ್ಸೆಸ್ಸೆಲ್ಸಿ ಪರೀಕ್ಷೆ : ಜೆಮ್ ಸ್ಕೂಲ್ ವಿದ್ಯಾರ್ಥಿನಿ ಆಯಿಶಾ ನೈಲಾಗೆ 85% - Karavali Times ಎಸ್ಸೆಸ್ಸೆಲ್ಸಿ ಪರೀಕ್ಷೆ : ಜೆಮ್ ಸ್ಕೂಲ್ ವಿದ್ಯಾರ್ಥಿನಿ ಆಯಿಶಾ ನೈಲಾಗೆ 85% - Karavali Times

728x90

16 August 2020

ಎಸ್ಸೆಸ್ಸೆಲ್ಸಿ ಪರೀಕ್ಷೆ : ಜೆಮ್ ಸ್ಕೂಲ್ ವಿದ್ಯಾರ್ಥಿನಿ ಆಯಿಶಾ ನೈಲಾಗೆ 85%

 

ಬಂಟ್ವಾಳ (ಕರಾವಳಿ ಟೈಮ್ಸ್)  : ತಾಲೂಕಿನ ಕಲ್ಲಡ್ಕ ಸಮೀಪದ ಗೋಳ್ತಮಜಲು ಜೆಮ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಆಯಿಶಾ ನೈಲಾ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 534 ಅಂಕಗಳನ್ನು ಗಳಿಸಿ ಶೇ 85.44 ಫಲಿತಾಂಶ ದಾಖಲಿಸಿರುತ್ತಾಳೆ. 

ಈಕೆ ಕಲ್ಲಡ್ಕ ನಿವಾಸಿ ಝಕರಿಯ  ಹಾಗೂ ಮರಿಯಮ್ಮ ದಂಪತಿಗಳ ಪುತ್ರಿ.



  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ ಪರೀಕ್ಷೆ : ಜೆಮ್ ಸ್ಕೂಲ್ ವಿದ್ಯಾರ್ಥಿನಿ ಆಯಿಶಾ ನೈಲಾಗೆ 85% Rating: 5 Reviewed By: karavali Times
Scroll to Top