ಕುರ್ನಾಡು ಪ್ರೌಢಶಾಲಾ‌ ವಿದ್ಯಾರ್ಥಿನಿ ದೀಕ್ಷಿತಾ ಪೂಜಾರಿಗೆ ಎಸ್ಸೆಸ್ಸೆಲ್ಸಿಯಲ್ಲಿ 586 ಅಂಕಗಳು - Karavali Times ಕುರ್ನಾಡು ಪ್ರೌಢಶಾಲಾ‌ ವಿದ್ಯಾರ್ಥಿನಿ ದೀಕ್ಷಿತಾ ಪೂಜಾರಿಗೆ ಎಸ್ಸೆಸ್ಸೆಲ್ಸಿಯಲ್ಲಿ 586 ಅಂಕಗಳು - Karavali Times

728x90

23 August 2020

ಕುರ್ನಾಡು ಪ್ರೌಢಶಾಲಾ‌ ವಿದ್ಯಾರ್ಥಿನಿ ದೀಕ್ಷಿತಾ ಪೂಜಾರಿಗೆ ಎಸ್ಸೆಸ್ಸೆಲ್ಸಿಯಲ್ಲಿ 586 ಅಂಕಗಳು

 

ಬಂಟ್ವಾಳ (ಕರಾವಳಿ ಟೈಮ್ಸ್) : ಕುರ್ನಾಡು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ದೀಕ್ಷಿತಾ ಪೂಜಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 586 ಅಂಕಗಳನ್ನು ಪಡೆದು 94% ಫಲಿತಾಂಶ ದಾಖಲಿಸಿರುತ್ತಾರೆ. ಈಕೆ  ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಆರಂತಾಡಿ ನಿವಾಸಿ ಭಾಸ್ಕರ ಪೂಜಾರಿ-ವಿನೋದ ದಂಪತಿಯ ಪುತ್ರಿ.



  • Blogger Comments
  • Facebook Comments

0 comments:

Post a Comment

Item Reviewed: ಕುರ್ನಾಡು ಪ್ರೌಢಶಾಲಾ‌ ವಿದ್ಯಾರ್ಥಿನಿ ದೀಕ್ಷಿತಾ ಪೂಜಾರಿಗೆ ಎಸ್ಸೆಸ್ಸೆಲ್ಸಿಯಲ್ಲಿ 586 ಅಂಕಗಳು Rating: 5 Reviewed By: karavali Times
Scroll to Top