ಕಾಂಗ್ರೆಸ್ ಮುಂದಾಳು ಯು ಇಸ್ಮಾಯಿಲ್ ನಿಧನ - Karavali Times ಕಾಂಗ್ರೆಸ್ ಮುಂದಾಳು ಯು ಇಸ್ಮಾಯಿಲ್ ನಿಧನ - Karavali Times

728x90

27 November 2020

ಕಾಂಗ್ರೆಸ್ ಮುಂದಾಳು ಯು ಇಸ್ಮಾಯಿಲ್ ನಿಧನ

 ಬಂಟ್ವಾಳ, ನ. 28, 2020 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಾಣೆಮಂಗಳೂರು ಸಮೀಪದ ಆಲಡ್ಕ ಪಡ್ಪು ನಿವಾಸಿ ಯು ಇಸ್ಮಾಯಿಲ್ (60) ಅವರು ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

    ವೃತ್ತಿಯಲ್ಲಿ ಚಾಲಕರಾಗಿರುವ ಇವರು ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದ ಇವರು ಹಲವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಚಿರಪರಿಚಿತರಾಗಿದ್ದರು.  ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.


  • Blogger Comments
  • Facebook Comments

0 comments:

Post a Comment

Item Reviewed: ಕಾಂಗ್ರೆಸ್ ಮುಂದಾಳು ಯು ಇಸ್ಮಾಯಿಲ್ ನಿಧನ Rating: 5 Reviewed By: karavali Times
Scroll to Top