Karavali Times: Traffic Fine Karavali Times: Traffic Fine

728x90

Breaking News:
Loading...
Showing posts with label Traffic Fine. Show all posts
Showing posts with label Traffic Fine. Show all posts
25 August 2026
 ಗ್ಲಾಸ್ ಗಳಿಗೆ ಹಾಗೂ ನಂಬರ್ ಪ್ಲೇಟಿಗೆ ಸ್ಟಿಕ್ಕರ್ ಹಚ್ಚಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡ ವಿಧಿಸಿದ ಪುತ್ತೂರು ಪೊಲೀಸರು

ಗ್ಲಾಸ್ ಗಳಿಗೆ ಹಾಗೂ ನಂಬರ್ ಪ್ಲೇಟಿಗೆ ಸ್ಟಿಕ್ಕರ್ ಹಚ್ಚಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡ ವಿಧಿಸಿದ ಪುತ್ತೂರು ಪೊಲೀಸರು

ಪುತ್ತೂರು, ಆಗಸ್ಟ್ 25, 2026 (ಕರಾವಳಿ ಟೈಮ್ಸ್) : ವಾಹನದ ಚಾಲನೆಗೆ ಅಡ್ಡಿಯಾಗುವಂತೆ ಗ್ಲಾಸ್ ಗಳಿಗೆ ಸ್ಟಿಕ್ಕರ್ ಅಳವಡಿಸಿ, ವಾಹನದ ನೋಂದಣಿ ಸಂಖ್ಯೆ ಮರೆಮಾಚುವಂತೆ ಮಾಡ...
13 August 2026
 ಮಂಗಳೂರು ಟ್ರಾಫಿಕ್ ಪೊಲೀಸರ ವಿಶೇಷ ಕಾರ್ಯಾಚರಣೆ : 7800ಕ್ಕೂ ಅಧಿಕ ಪ್ರಕರಣ ದಾಖಲು, 6 ಲಕ್ಷಕ್ಕೂ ಅಧಿಕ ದಂಡ ವಸೂಲಿ

ಮಂಗಳೂರು ಟ್ರಾಫಿಕ್ ಪೊಲೀಸರ ವಿಶೇಷ ಕಾರ್ಯಾಚರಣೆ : 7800ಕ್ಕೂ ಅಧಿಕ ಪ್ರಕರಣ ದಾಖಲು, 6 ಲಕ್ಷಕ್ಕೂ ಅಧಿಕ ದಂಡ ವಸೂಲಿ

ಮಂಗಳೂರು, ಆಗಸ್ಟ್ 13, 2026 (ಕರಾವಳಿ ಟೈಮ್ಸ್) : ಮಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ, ಸಂಚಾರ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಜಾರಿಗೊ...
11 July 2026
 ಟ್ರಾಫಿಕ್ ದಂಡದಲ್ಲಿ 50 ಶೇಕಡಾ ರಿಯಾಯಿತಿ : 35,160 ಪ್ರಕರಣಗಳು ಮುಕ್ತಾಯ

ಟ್ರಾಫಿಕ್ ದಂಡದಲ್ಲಿ 50 ಶೇಕಡಾ ರಿಯಾಯಿತಿ : 35,160 ಪ್ರಕರಣಗಳು ಮುಕ್ತಾಯ

ಮಂಗಳೂರು, ಜುಲೈ 11, 2026 (ಕರಾವಳಿ ಟೈಮ್ಸ್) : ಕರ್ನಾಟಕ ಸರ್ಕಾರದ ಆದೇಶದಂತೆ, ಜೂನ್ 21 ರಿಂದ ಜುಲೈ 10ರವರೆಗೆ 2026ರ ಮೇ ತಿಂಗಳವರೆಗೆ, ವಾಹನ ಸವಾರರು ಸಂಚಾರ ನಿಯಮ ಉ...
7 July 2026
 ಟ್ರಾಫಿಕ್ ದಂಡದಲ್ಲಿ ಶೇ 50 ರಿಯಾಯಿತಿ : ಜುಲೈ 10 ಕೊನೆಯ ದಿನಾಂಕ

ಟ್ರಾಫಿಕ್ ದಂಡದಲ್ಲಿ ಶೇ 50 ರಿಯಾಯಿತಿ : ಜುಲೈ 10 ಕೊನೆಯ ದಿನಾಂಕ

ಮಂಗಳೂರು, ಜುಲೈ 07, 2026 (ಕರಾವಳಿ ಟೈಮ್ಸ್) : ಸಾರಿಗೆ ಇಲಾಖೆಯಲ್ಲಿ 1991 ರಿಂದ 2022ರ ಅವಧಿಯಲ್ಲಿ ದಾಖಲಾದ ಹಾಗೂ ಪೆÇಲೀಸ್ ಇಲಾಖೆಯ ಟ್ರಾಫಿಕ್ ಚಲನ್ ನಲ್ಲಿ ಮೇ 2026...
22 June 2026
ಜುಲೈ 10ರವರೆಗೆ ಟ್ರಾಫಿಕ್ ದಂಡಕ್ಕೆ 50 ಶೇಕಡಾ ರಿಯಾಯಿತಿ : ಪೊಲೀಸ್ ಇಲಾಖೆ ಸೂಚನೆ

ಜುಲೈ 10ರವರೆಗೆ ಟ್ರಾಫಿಕ್ ದಂಡಕ್ಕೆ 50 ಶೇಕಡಾ ರಿಯಾಯಿತಿ : ಪೊಲೀಸ್ ಇಲಾಖೆ ಸೂಚನೆ

ಮಂಗಳೂರು, ಜೂನ್ 22, 2026 (ಕರಾವಳಿ ಟೈಮ್ಸ್) : ಕರ್ನಾಟಕ ಸರ್ಕಾರದ ವಿಶೇಷ ವಿನಾಯಿತಿಯಡಿ ಮೇ 2026 ರವರೆಗೆ ನೋಂದಾಯಿಸಲಾದ ಬಾಕಿ ಸಂಚಾರ ಇ-ಚಲನ್‍ಗಳಿಗೆ 50% ರಿಯಾಯಿತಿ ...
30 May 2026
 ಅಪಘಾತ ತಡೆಗಟ್ಟಲು ಮಂಗಳೂರು ನಗರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ : 1300ಕ್ಕೂ ಹೆಚ್ಚು ಪ್ರಕರಣ ದಾಖಲು, 6 ಲಕ್ಷಕ್ಕೂ ಅಧಿಕ ಮೊತ್ತದ ದಂಡ ವಸೂಲಿ

ಅಪಘಾತ ತಡೆಗಟ್ಟಲು ಮಂಗಳೂರು ನಗರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ : 1300ಕ್ಕೂ ಹೆಚ್ಚು ಪ್ರಕರಣ ದಾಖಲು, 6 ಲಕ್ಷಕ್ಕೂ ಅಧಿಕ ಮೊತ್ತದ ದಂಡ ವಸೂಲಿ

ಮಂಗಳೂರು, ಮೇ 30, 2026 (ಕರಾವಳಿ ಟೈಮ್ಸ್) : ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಪೆÇಲೀಸ್ ಇಲಾಖ...
18 May 2026
 ಮೆಲ್ಕಾರ್ ಹಾಗೂ ಬಿ.ಸಿ.ರೋಡಿನಲ್ಲಿ ಅಪ್ರಾಪ್ತ ಬಾಲಕರಿಂದ ದ್ವಿಚಕ್ರ ವಾಹನ ಚಲಾವಣೆ ಪ್ರಕರಣ : ತಲಾ 25 ಸಾವಿರ ದಂಡ ವಿಧಿಸಿದ ನ್ಯಾಯಾಲಯ

ಮೆಲ್ಕಾರ್ ಹಾಗೂ ಬಿ.ಸಿ.ರೋಡಿನಲ್ಲಿ ಅಪ್ರಾಪ್ತ ಬಾಲಕರಿಂದ ದ್ವಿಚಕ್ರ ವಾಹನ ಚಲಾವಣೆ ಪ್ರಕರಣ : ತಲಾ 25 ಸಾವಿರ ದಂಡ ವಿಧಿಸಿದ ನ್ಯಾಯಾಲಯ

ಬಂಟ್ವಾಳ, ಮೇ 18, 2026 (ಕರಾವಳಿ ಟೈಮ್ಸ್) : ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ 2 ಪ್ರತ್ಯೇಕ ಪ್ರಕರಣಗಳಲ್ಲಿ  ವಾಹನಗಳ ಮಾಲೀಕರಿಗೆ ತಲಾ 2...
26 November 2025
 ಟ್ರಾಫಿಕ್ ನಿಯಮ ಉಲ್ಲಂಘನೆ ದಂಡದಲ್ಲಿ ಶೇ 50ರಷ್ಟು ರಿಯಾಯಿತಿ : ಡಿ 12ರವರೆಗೆ ಅವಕಾಶ

ಟ್ರಾಫಿಕ್ ನಿಯಮ ಉಲ್ಲಂಘನೆ ದಂಡದಲ್ಲಿ ಶೇ 50ರಷ್ಟು ರಿಯಾಯಿತಿ : ಡಿ 12ರವರೆಗೆ ಅವಕಾಶ

ಮಂಗಳೂರು, ನವೆಂಬರ್ 26, 2025 (ಕರಾವಳಿ ಟೈಮ್ಸ್) : ಸರ್ಕಾರದ ಆದೇಶದಂತೆ ಸಾರಿಗೆ ಇಲಾಖೆಯಲ್ಲಿ 1991-92 ರಿಂದ 2019-20ರ ಅವಧಿಯಲ್ಲಿ ಹಾಗೂ ಪೆÇಲೀಸ್ ಇಲಾಖೆಯ ಸಂಚಾರಿ ಇ...

ಸೋಶಿಯಲ್ ಮೀಡಿಯಾ ನ್ಯೂಸ್

ಸಂದರ್ಶನ

ಕಲೆ-ಸಾಹಿತ್ಯ

ವಿಶೇಷ ಸುದ್ದಿ

ಅರೋಗ್ಯ

Scroll to Top