ಎಸ್ಸೆಸ್ಸೆಲ್ಸಿ ಫಲಿತಾಂಶ : ಗುಡ್ಡೆಅಂಗಡಿ ನಿವಾಸಿ ಶಾಹೀನ ಬಾನುಗೆ 95% ಅಂಕಗಳು - Karavali Times ಎಸ್ಸೆಸ್ಸೆಲ್ಸಿ ಫಲಿತಾಂಶ : ಗುಡ್ಡೆಅಂಗಡಿ ನಿವಾಸಿ ಶಾಹೀನ ಬಾನುಗೆ 95% ಅಂಕಗಳು - Karavali Times

728x90

20 May 2022

ಎಸ್ಸೆಸ್ಸೆಲ್ಸಿ ಫಲಿತಾಂಶ : ಗುಡ್ಡೆಅಂಗಡಿ ನಿವಾಸಿ ಶಾಹೀನ ಬಾನುಗೆ 95% ಅಂಕಗಳು

ಬಂಟ್ವಾಳ, ಮೇ 20, 2022 (ಕರಾವಳಿ ಟೈಮ್ಸ್) : 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಬಂಟ್ವಾಳ-ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಶಾಹೀನ ಬಾನು 590 ಅಂಕಗಳನ್ನು ಪಡೆದು ಶೇಕಡಾ 95% ಫಲಿತಾಂಶ ದಾಖಲಿಸಿರುತ್ತಾಳೆ. 

ಈಕೆ ಪಾಣೆಮಂಗಳೂರು ಸಮೀಪದ ಮೆಲ್ಕಾರ್-ಗುಡ್ಡೆಅಂಗಡಿ ನಿವಾಸಿ ಜಿ ಎ ಅಬ್ಬಾಸ್-ಶ್ರೀಮತಿ ಆಯಿಷಾ ದಂಪತಿಯ ಪುತ್ರಿಯಾಗಿದ್ದಾಳೆ. 



  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ ಫಲಿತಾಂಶ : ಗುಡ್ಡೆಅಂಗಡಿ ನಿವಾಸಿ ಶಾಹೀನ ಬಾನುಗೆ 95% ಅಂಕಗಳು Rating: 5 Reviewed By: karavali Times
Scroll to Top