ಒಣಮೀನು ಉದ್ಯಮಿ ಇಸಾಕ್ ಹಾಜಿ ಆಲಡ್ಕ ನಿಧನ - Karavali Times ಒಣಮೀನು ಉದ್ಯಮಿ ಇಸಾಕ್ ಹಾಜಿ ಆಲಡ್ಕ ನಿಧನ - Karavali Times

728x90

22 June 2022

ಒಣಮೀನು ಉದ್ಯಮಿ ಇಸಾಕ್ ಹಾಜಿ ಆಲಡ್ಕ ನಿಧನ

 ಬಂಟ್ವಾಳ, ಜೂನ್ 23, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ-ಉಪ್ಪುಗುಡ್ಡೆ ನಿವಾಸಿ, ಒಣ ಮೀನು ಉದ್ಯಮಿ ಇಸಾಕ್ ಹಾಜಿ (65) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಗುರುವಾರ (ಜೂನ್ 23) ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.  

ಮೃತರು ಪತ್ನಿ, ಐದು ಮಂದಿ ಪುತ್ರರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. 

 ಮೃತರ ದಫನ ಕಾರ್ಯವು ಗುರುವಾರ ಅಪರಾಹ್ನದ ವೇಳೆಗೆ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ದಫನ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಒಣಮೀನು ಉದ್ಯಮಿ ಇಸಾಕ್ ಹಾಜಿ ಆಲಡ್ಕ ನಿಧನ Rating: 5 Reviewed By: karavali Times
Scroll to Top