ಪಾಣೆಮಂಗಳೂರು : ಬಂಗ್ಲೆಗುಡ್ಡೆ ಇಬ್ರಾಹಿಂ ನಿಧನ - Karavali Times ಪಾಣೆಮಂಗಳೂರು : ಬಂಗ್ಲೆಗುಡ್ಡೆ ಇಬ್ರಾಹಿಂ ನಿಧನ - Karavali Times

728x90

25 January 2023

ಪಾಣೆಮಂಗಳೂರು : ಬಂಗ್ಲೆಗುಡ್ಡೆ ಇಬ್ರಾಹಿಂ ನಿಧನ

ಬಂಟ್ವಾಳ, ಜನವರಿ 25, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಶಾರದಾ ಹೈಸ್ಕೂಲ್ ಬಳಿಯ ನಿವಾಸಿ ಇಬ್ರಾಹಿಂ (85) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಬುಧವಾರ (ಜನವರಿ 25) ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. 



ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯಕ್ರವು ಬುಧವಾರ ಅಸರ್ ನಮಾಝ್ ಬಳಿಕ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು : ಬಂಗ್ಲೆಗುಡ್ಡೆ ಇಬ್ರಾಹಿಂ ನಿಧನ Rating: 5 Reviewed By: karavali Times
Scroll to Top