ವಾರಂಟ್ ಆರೋಪಿಯನ್ನು ದಸ್ತಗಿರಿ ಮಾಡಿದ ಪುತ್ತೂರು ಪೊಲೀಸರು - Karavali Times ವಾರಂಟ್ ಆರೋಪಿಯನ್ನು ದಸ್ತಗಿರಿ ಮಾಡಿದ ಪುತ್ತೂರು ಪೊಲೀಸರು - Karavali Times

728x90

14 February 2023

ವಾರಂಟ್ ಆರೋಪಿಯನ್ನು ದಸ್ತಗಿರಿ ಮಾಡಿದ ಪುತ್ತೂರು ಪೊಲೀಸರು

ಪುತ್ತೂರು, ಫೆಬ್ರವರಿ 14, 2023 (ಕರಾವಳಿ ಟೈಮ್ಸ್) : ಪುತ್ತೂರು ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 22/2022 ಕಲಂ 354(ಎ) ಐಪಿಸಿ (ನ್ಯಾಯಾಲಯದ ಸಿ ಸಿ ನಂಬರ್ 677/2022) ಪ್ರಕರಣ ಆರೋಪಿ, ಪುತ್ತೂರು ತಾಲೂಕು, ಮಾಡನ್ನೂರು ಗ್ರಾಮದ ಈಶ್ವರಮಂಗಲ-ದೇಂತಾಡಿ ನಿವಾಸಿ ಅಬ್ದುಲ್ ಹಮೀದ್ ಅವರ ಪುತ್ರ ಮೊಹಮ್ಮದ್ ಸತ್ತಾರ್ ಎಂಬಾತನ ವಿರುದ್ದ ದಸ್ತಗಿರಿ ವಾರಂಟ್ ಇದ್ದು, ಪುತ್ತೂರು ಠಾಣಾ ಪೊಲೀಸ್ ನೀರಿಕ್ಷಕರು ಹಾಗೂ ಉಪನೀರಿಕ್ಷಕರ ಆದೇಶದಂತೆ ಮಂಗಳವಾರ (ಫೆ 14) ಬೆಳಿಗ್ಗೆ 9 ಗಂಟೆಗೆ ವಾರಂಟ್ ವಿಳಾಸದಿಂದ ಎಚ್ ಸಿ ಪರಮೇಶ್ ಮತ್ತು ಪಿಸಿ ಗಿರಿ ಪ್ರಶಾಂತ್ ಅವರು  ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ಶರತ್ತುಬದ್ದ ಜಾಮೀನು ಮಂಜೂರು ಮಾಡಿದೆ. 

  • Blogger Comments
  • Facebook Comments

0 comments:

Post a Comment

Item Reviewed: ವಾರಂಟ್ ಆರೋಪಿಯನ್ನು ದಸ್ತಗಿರಿ ಮಾಡಿದ ಪುತ್ತೂರು ಪೊಲೀಸರು Rating: 5 Reviewed By: karavali Times
Scroll to Top