ಉಪ್ಪುಗುಡ್ಡೆ ನಿವಾಸಿ ಅಬ್ದುಲ್ ಹಮೀದ್ ನಿಧನ - Karavali Times ಉಪ್ಪುಗುಡ್ಡೆ ನಿವಾಸಿ ಅಬ್ದುಲ್ ಹಮೀದ್ ನಿಧನ - Karavali Times

728x90

2 March 2023

ಉಪ್ಪುಗುಡ್ಡೆ ನಿವಾಸಿ ಅಬ್ದುಲ್ ಹಮೀದ್ ನಿಧನ

ಬಂಟ್ವಾಳ, ಮಾರ್ಚ್ 03, 2023 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ನರಿಕೊಂಬು ಗ್ರಾಮದ ಉಪ್ಪುಗುಡ್ಡೆ ನಿವಾಸಿ ಅಬ್ದುಲ್ ಹಮೀದ್ (73) ಅವರು ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. 

ಮೃತರು ಪತ್ನಿ, 5 ಮಂದಿ ಪುತ್ರರು, 4 ಮಂದಿ ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯವು ಶುಕ್ರವಾರ ಜುಮಾ ನಮಾಝಿಗೆ ಮುಂಚಿತವಾಗಿ ಆಲಡ್ಕ ಬದ್ರಿಯಾ ಜುಮಾ ಮಸೀದಿಯಲ್ಲಿ ನೆರವೇರಲಿದೆ ಎಂದು ಪುತ್ರ ಝುಬೈರ್ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಉಪ್ಪುಗುಡ್ಡೆ ನಿವಾಸಿ ಅಬ್ದುಲ್ ಹಮೀದ್ ನಿಧನ Rating: 5 Reviewed By: karavali Times
Scroll to Top