ಉಪ್ಪಿನಂಗಡಿ : ಮೆಡಿಚೈನ್ ಮೂಲಕ ಔಷಧಿ ತರಿಸಿಕೊಡುವ ವ್ಯವಸ್ಥೆ - Karavali Times ಉಪ್ಪಿನಂಗಡಿ : ಮೆಡಿಚೈನ್ ಮೂಲಕ ಔಷಧಿ ತರಿಸಿಕೊಡುವ ವ್ಯವಸ್ಥೆ - Karavali Times

728x90

16 April 2020

ಉಪ್ಪಿನಂಗಡಿ : ಮೆಡಿಚೈನ್ ಮೂಲಕ ಔಷಧಿ ತರಿಸಿಕೊಡುವ ವ್ಯವಸ್ಥೆಉಪ್ಪಿನಂಗಡಿ (ಕರಾವಳಿ ಟೈಮ್ಸ್) : ಸ್ಥಳೀಯವಾಗಿ ಲಭ್ಯ ಇರದ, ಅತೀ ಅಗತ್ಯವಾಗಿ ಬೇಕಾಗಿರುವ ಔಷಧಿ, ಮೆಡಿಸಿನ್‍ಗಳನ್ನು ಮಂಗಳೂರಿನಿಂದ ತರಿಸಿಕೊಡುವ ವ್ಯವಸ್ಥೆಯನ್ನು ಎಸ್ಕೆಎಸ್ಸೆಸ್ಸೆಫ್ ವಿಖಾಯ ದಕ್ಷಿಣ ಕನ್ನಡ ಜಿಲ್ಲೆ  ಹಮ್ಮಿಕೊಂಡಿದೆ.

ಮೆಡಿಚೈನ್ ಮಂಗಳೂರು ಘಟಕದ ಮೂಲಕ ಮೆಡಿಚೈನ್ ಎಸ್ಕೆಎಸ್ಸೆಸ್ಸೆಫ್ ವಿಖಾಯ ಘಟಕ ಇದನ್ನು ನಿರ್ವಹಿಸಲಿದ್ದು, ಮಂಗಳೂರು-ಪುತ್ತೂರು-ಸುಳ್ಯ, ಮಂಗಳೂರು-ಪುತ್ತೂರು,  ಮಂಗಳೂರು-ಉಪ್ಪಿನಂಗಡಿ-ನೆಲ್ಯಾಡಿ ಮತ್ತು ಮಂಗಳೂರು-ಉಪ್ಪಿನಂಗಡಿ-ಕಡಬ ಪ್ರದೇಶಗಳಿಗೂ ಮೆಡಿಚೈನ್ ಮೂಲಕ ಔಷಧಿಗಳನ್ನು ತರಿಸಿಕೊಡಲಾಗುತ್ತದೆ.

ಅವಶ್ಯಕತೆ ಇದ್ದವರು ಮೊಬೈಲ್ ಸಂಖ್ಯೆ 9591594401, 9731309199 ಹಾಗೂ 9164096128ಗಳನ್ನು  ಸಂಪರ್ಕಿಸಬಹುದು ಎಂದು ಉಪ್ಪಿನಂಗಡಿ ಘಟಕದ ಸಂಚಾಲಕ ಇಸ್ಮಾಯಿಲ್ ತಂಙಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಉಪ್ಪಿನಂಗಡಿ : ಮೆಡಿಚೈನ್ ಮೂಲಕ ಔಷಧಿ ತರಿಸಿಕೊಡುವ ವ್ಯವಸ್ಥೆ Rating: 5 Reviewed By: karavali Times
Scroll to Top