ಇಂದು 36 ಮಂದಿಗೆ ಸೋಂಕು ದೃಢ : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 789ಕ್ಕೇರಿಕೆ - Karavali Times ಇಂದು 36 ಮಂದಿಗೆ ಸೋಂಕು ದೃಢ : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 789ಕ್ಕೇರಿಕೆ - Karavali Times

728x90

9 May 2020

ಇಂದು 36 ಮಂದಿಗೆ ಸೋಂಕು ದೃಢ : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 789ಕ್ಕೇರಿಕೆ


ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮತ್ತೆ 3 ಪ್ರಕರಣ ದೃಢ


ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಶನಿವಾರ 36 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 789ಕ್ಕೇರಿದೆ.
ರಾಜ್ಯ ಕುಟುಂಬ ಕಲ್ಯಾಣ ಹಾಗೂ ಆರೋಗ್ಯ ಇಲಾಖೆ ಇಂದು ಬೆಳಗ್ಗೆ ಬಿಡುಗಡೆ ಮಾಡಿದ ಬುಲೆಟಿನ್‍ನಲ್ಲಿ, ಬೆಂಗಳೂರಿನಲ್ಲಿ 12, ಚಿತ್ರದುರ್ಗ 3, ದಕ್ಷಿಣ ಕನ್ನಡ 3, ಉತ್ತರ ಕನ್ನಡ 7 ತುಮಕೂರು 1, ಬೀದರ್ 3, ವಿಜಯಪುರ 1 ಹಾಗೂ ದಾವಣಗೆರೆಯಲ್ಲಿ 6 ಮಂದಿಗೆ ಸೋಂಕು ದೃಢಪಟ್ಟಿದೆ.

ಸೋಂಕಿತರ ವಿವರ


1. ರೋಗಿ-754: ದಾವಣಗೆರೆಯ 20 ವರ್ಷದ ಯುವತಿ - ರೋಗಿ 651ರ ಸಂಪರ್ಕ
2. ರೋಗಿ-755: ದಾವಣಗೆರೆಯ 45 ವರ್ಷದ ಪುರುಷ - ರೋಗಿ 651ರ ಸಂಪರ್ಕ
3. ರೋಗಿ-756: ದಾವಣಗೆರೆಯ 24 ವರ್ಷದ ಯುವಕ - ರೋಗಿ 651ರ ಸಂಪರ್ಕ
4. ರೋಗಿ-757: ದಾವಣಗೆರೆಯ 24 ವರ್ಷದ ಯುವಕ - ರೋಗಿ 651ರ ಸಂಪರ್ಕ
5. ರೋಗಿ-758: ದಾವಣಗೆರೆಯ 26 ವರ್ಷದ ಯುವಕ - ರೋಗಿ 651ರ ಸಂಪರ್ಕ
6. ರೋಗಿ-759: ಬೆಂಗಳೂರಿನ 36 ವರ್ಷದ ಪುರುಷ - ರೋಗಿ 419ರ ಸಂಪರ್ಕ
7. ರೋಗಿ-760: ಬೆಂಗಳೂರಿನ £ವಾಸಿ 60 ವರ್ಷದ ವೃದ್ಧ - ರೋಗಿ 419ರ ಸಂಪರ್ಕ
8. ರೋಗಿ-761: ಬೆಂಗಳೂರಿನ 55 ವರ್ಷದ ಮಹಿಳೆ - ರೋಗಿ 449ರ ಸಂಪರ್ಕ
9. ರೋಗಿ-762: ಬೆಂಗಳೂರಿನ 20 ವರ್ಷದ ಯುವತಿ - ರೋಗಿ 454ರ ಸಂಪರ್ಕ
10. ರೋಗಿ-763: ಬೆಂಗಳೂರಿನ 40 ವರ್ಷದ ಮಹಿಳೆ - ರೋಗಿ 454ರ ಸಂಪರ್ಕ
11. ರೋಗಿ-764: ತುಮಕೂರಿನ 45 ವರ್ಷದ ಪುರುಷ - ಬಿಬಿಎಂಪಿ ಕಂಟೈನ್‍ಮೆಂಟ್ ಝೋನ್ ವಾರ್ಡಿನ ರೋಗಿ 135ರ ಸಂಪರ್ಕ
12. ರೋಗಿ-765: ಬೆಂಗಳೂರಿನ 20 ವರ್ಷದ ಯುವತಿ - ಬಿಬಿಎಂಪಿ ಕಂಟೈನ್‍ಮೆಂಟ್ ಝೋನ್ ವಾರ್ಡಿನ ರೋಗಿ 135ರ ಸಂಪರ್ಕ
13. ರೋಗಿ-766: ಬೆಂಗಳೂರಿನ 40 ವರ್ಷದ ಪುರುಷ - ರೋಗಿ 419ರ ಸಂಪರ್ಕ
14. ರೋಗಿ-767: ಬೆಂಗಳೂರಿನ 24 ವರ್ಷದ ಯುವಕ - ರೋಗಿ 419ರ ಸಂಪರ್ಕ
15. ರೋಗಿ-768: ಬೆಂಗಳೂರಿನ 37 ವರ್ಷದ ಮಹಿಳೆ - ರೋಗಿ 419ರ ಸಂಪರ್ಕ
16. ರೋಗಿ-769: ವಿಜಯಪುರದ 11 ವರ್ಷದ ಬಾಲಕಿ - ರೋಗಿ 510ರ ಸಂಪರ್ಕ
17. ರೋಗಿ-770: ಬೀದರ್ ನ 30 ವರ್ಷದ ಪುರುಷ - ರೋಗಿ 647ರ ಸಂಪರ್ಕ
18. ರೋಗಿ-771: ಬೀದರ್ ನ 12 ವರ್ಷದ ಬಾಲಕಿ - ರೋಗಿ 648ರ ಸಂಪರ್ಕ
19. ರೋಗಿ-772: ಬೀದರ್ ನ 30 ವರ್ಷದ ಮಹಿಳೆ - ರೋಗಿ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
20. ರೋಗಿ-773: ಬೆಂಗಳೂರಿನ 46 ವರ್ಷದ ಪುರುಷ - ರೋಗಿ 454ರ ಸಂಪರ್ಕ
21. ರೋಗಿ-774: ಬೆಂಗಳೂರಿನ 19 ವರ್ಷದ ಯುವತಿ - ರೋಗಿ 454ರ ಸಂಪರ್ಕ
22. ರೋಗಿ-775: ಬೆಂಗಳೂರಿನ 31 ವರ್ಷದ ಮಹಿಳೆ - ರೋಗಿ 449ರ ಸಂಪರ್ಕ
23. ರೋಗಿ-776: ದಾವಣಗೆರೆಯ 48 ವರ್ಷದ ಪುರುಷ - ರೋಗಿ 553ರ ದ್ವಿತೀಯ ಸಂಪರ್ಕ
24. ರೋಗಿ-777: ದಕ್ಷಿಣ ಕನ್ನಡ, ಬಂಟ್ವಾಳದ 30 ವರ್ಷದ ಯುವಕ - ರೋಗಿ 578ರ ಸಂಪರ್ಕ
25. ರೋಗಿ-778: ಬಂಟ್ವಾಳದ 60 ವರ್ಷದ ಮಹಿಳೆ - ರೋಗಿ 578ರ ಸಂಪರ್ಕ
26. ರೋಗಿ-779: ಬಂಟ್ವಾಳದ 70 ವರ್ಷದ ವೃದ್ಧೆ - ರೋಗಿ 578ರ ಸಂಪರ್ಕ
27. ರೋಗಿ-780: ಉತ್ತರ ಕನ್ನಡ ಭಟ್ಕಳದ 2 ವರ್ಷದ ಬಾಲಕಿ- ರೋಗಿ 659ರ ದ್ವಿತೀಯ ಸಂಪರ್ಕ
28. ರೋಗಿ-781: ಭಟ್ಕಳದ 65 ವರ್ಷದ ವೃದ್ಧ - ರೋಗಿ 659ರ ದ್ವಿತೀಯ ಸಂಪರ್ಕ
29. ರೋಗಿ-782: ಭಟ್ಕಳದ 50 ವರ್ಷದ ಮಹಿಳೆ - ರೋಗಿ 659ರ ದ್ವಿತೀಯ ಸಂಪರ್ಕ
30. ರೋಗಿ-783: ಭಟ್ಕಳದ 68 ವರ್ಷದ ಮಹಿಳೆ - ರೋಗಿ 740ರ ಸಂಪರ್ಕ
31. ರೋಗಿ-784: ಭಟ್ಕಳದ 1 ವರ್ಷ 5 ತಿಂಗಳ ಬಾಲಕಿ - ರೋಗಿ 659ರ ದ್ವಿತೀಯ ಸಂಪರ್ಕ
32. ರೋಗಿ-785: ಭಟ್ಕಳದ 17 ವರ್ಷದ ಬಾಲಕಿ - ರೋಗಿ 659ರ ದ್ವಿತೀಯ ಸಂಪರ್ಕ
33. ರೋಗಿ-786: ಭಟ್ಕಳದ 23ವರ್ಷದ ಯುವತಿ - ರೋಗಿ 659ರ ದ್ವಿತೀಯ ಸಂಪರ್ಕ
34. ರೋಗಿ-787: ಚಿತ್ರದುರ್ಗದ 34 ವರ್ಷದ ಯುವಕ - ಅಹಮದಾಬಾದ್, ಗುಜರಾತ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
35. ರೋಗಿ-788: ಚಿತ್ರದುರ್ಗದ 26 ವರ್ಷದ ಯುವಕ - ಅಹಮದಾಬಾದ್, ಗುಜರಾತ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
36. ರೋಗಿ-789: ಚಿತ್ರದುರ್ಗದ 17 ವರ್ಷದ ಹುಡುಗ - ಅಹಮದಾಬಾದ್, ಗುಜರಾತ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
  • Blogger Comments
  • Facebook Comments

0 comments:

Post a Comment

Item Reviewed: ಇಂದು 36 ಮಂದಿಗೆ ಸೋಂಕು ದೃಢ : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 789ಕ್ಕೇರಿಕೆ Rating: 5 Reviewed By: karavali Times
Scroll to Top