ಅಳಕೆಮಜಲು ಕುಂಞಿ ಹಾಜಿ ನಿಧನ - Karavali Times ಅಳಕೆಮಜಲು ಕುಂಞಿ ಹಾಜಿ ನಿಧನ - Karavali Times

728x90

22 July 2020

ಅಳಕೆಮಜಲು ಕುಂಞಿ ಹಾಜಿ ನಿಧನ



ವಿಟ್ಲ (ಕರಾವಳಿ ಟೈಮ್ಸ್) : ವಿಟ್ಲ ಸಮೀಪದ ಅಳಕೆಮಜಲು-ಅರಿಪಕಟ್ಟೆ ನಿವಾಸಿ ಇಸ್ಮಾಯಿಲ್ ಹಾಜಿ ಯಾನೆ ಕುಂಞಿ ಹಾಜಿ (74) ಅವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ  ಬುಧವಾರ ಬೆಳಿಗ್ಗೆ ನಿಧನರಾದರು.

  ಇವರು ಅಳಕೆಮಜಲು ಮುಹಿಯುದ್ದೀನ್ ಜುಮಾ ಮಸೀದಿಯ ಕೋಶಾಧಿಕಾರಿಯಾಗಿ, ಸಮಿತಿ ಸದಸ್ಯರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

   ಮೃತರು ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.









  • Blogger Comments
  • Facebook Comments

0 comments:

Post a Comment

Item Reviewed: ಅಳಕೆಮಜಲು ಕುಂಞಿ ಹಾಜಿ ನಿಧನ Rating: 5 Reviewed By: karavali Times
Scroll to Top