ಕಡಬ : ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ, ಮದ್ದುಗುಂಡು ದಾಸ್ತಾನಿಸಿರಿದ್ದ ವ್ಯಕ್ತಿಯ ದಸ್ತಗಿರಿ - Karavali Times ಕಡಬ : ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ, ಮದ್ದುಗುಂಡು ದಾಸ್ತಾನಿಸಿರಿದ್ದ ವ್ಯಕ್ತಿಯ ದಸ್ತಗಿರಿ - Karavali Times

728x90

5 August 2020

ಕಡಬ : ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ, ಮದ್ದುಗುಂಡು ದಾಸ್ತಾನಿಸಿರಿದ್ದ ವ್ಯಕ್ತಿಯ ದಸ್ತಗಿರಿ






ಕಡಬ (ಕರಾವಳಿ ಟೈಮ್ಸ್) : ಇಲ್ಲಿನ ಠಾಣಾ ವ್ಯಾಪ್ತಿಯ ಕಡಬ ಗ್ರಾಮದ ಪಾಲೋಳಿ ನಿವಾಸಿ ಜನಾರ್ದನ ಗೌಡ (40) ಎಂಬಾತ ತನ್ನ ಮನೆಯಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳನ್ನು ಅಕ್ರಮವಾಗಿ ದಾಸ್ತಾನಿಸಿರಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬುಧವಾರ ದಾಳಿ ನಡೆಸಿದ ಪೊಲೀಸರು ಆಯುಧಗಳ ಸಹಿತ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. 

ದಾಳಿ ವೇಳೆ ಆರೋಪಿಯ ಮನೆಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ 2 ಕಂಟ್ರಿಮೇಡ್ ಪಿಸ್ತೂಲು, 2 ಖಾಲಿ ತೋಟೆಗಳು, ರಂಜಕ, ಪೆÇಟ್ಯಾಶ್ ಹಾಗೂ ಕೇಪು ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಡಬ ಪೆÇೀಲೀಸ್ ಠಾಣೆಯಲ್ಲಿ ಕಲಂ : 28 ಆಮ್ರ್ಸ್ ಆಕ್ಟ್ 1959 ಕಲಂ : 9 (ಬಿ) ಎಕ್ಸ್‍ಪೋಸಿವ್ ಆಕ್ಟ್ 1884 ರಂತೆ ಪ್ರಕರಣ ದಾಖಲಾಗಿದೆ.




 
  • Blogger Comments
  • Facebook Comments

0 comments:

Post a Comment

Item Reviewed: ಕಡಬ : ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ, ಮದ್ದುಗುಂಡು ದಾಸ್ತಾನಿಸಿರಿದ್ದ ವ್ಯಕ್ತಿಯ ದಸ್ತಗಿರಿ Rating: 5 Reviewed By: karavali Times
Scroll to Top