ಎಸ್ಸೆಸ್ಸೆಲ್ಸಿ : ಮಾಣಿ ಬಾಲವಿಕಾಸ ವಿದ್ಯಾರ್ಥಿ ಆಕಾಶ್ ಗೆ 544 ಅಂಕಗಳು - Karavali Times ಎಸ್ಸೆಸ್ಸೆಲ್ಸಿ : ಮಾಣಿ ಬಾಲವಿಕಾಸ ವಿದ್ಯಾರ್ಥಿ ಆಕಾಶ್ ಗೆ 544 ಅಂಕಗಳು - Karavali Times

728x90

16 August 2020

ಎಸ್ಸೆಸ್ಸೆಲ್ಸಿ : ಮಾಣಿ ಬಾಲವಿಕಾಸ ವಿದ್ಯಾರ್ಥಿ ಆಕಾಶ್ ಗೆ 544 ಅಂಕಗಳು

 

ಬಂಟ್ವಾಳ (ಕರಾವಳಿ ಟೈಮ್ಸ್) : ಮಾಣಿ ಬಾಲವಿಕಾಸ ಆಂಗ್ಲ ಮಾದ್ಯಮ ಶಾಲಾ ವಿದ್ಯಾರ್ಥಿ ಆಕಾಶ್ ಡಿ.ಜಿ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 544 ಅಂಕಗಳನ್ನು ಗಳಿಸಿ ಶೇ 87.04  ಫಲಿತಾಂಶ ದಾಖಲಿಸಿದ್ದಾನೆ.

   ರಾಜ್ಯ ಮಟ್ಟದ ಕ್ರೀಡಾಪಟುವಾಗಿರುವ ಈತ ನೆಟ್ಲಮುಡ್ನೂರು ಗ್ರಾಮದ ದಾಸಕೋಡಿ ನಿವಾಸಿ ಗಿರೀಶ್ ಹಾಗೂ ಆಶಾಲತಾ ದಂಪತಿಗಳ ಪುತ್ರ.  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ : ಮಾಣಿ ಬಾಲವಿಕಾಸ ವಿದ್ಯಾರ್ಥಿ ಆಕಾಶ್ ಗೆ 544 ಅಂಕಗಳು Rating: 5 Reviewed By: karavali Times
Scroll to Top