ಮಂಗಳೂರು (ಕರಾವಳಿ ಟೈಮ್ಸ್) : ಬಜಾಲ್-ನಂತೂರಿನ ಬದ್ರಿಯ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿನಿ ಸಾಬಿದಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 550 ಅಂಕಗಳನ್ನು ಗಳಿಸಿ ಶೇ 88 ಫಲಿತಾಂಶ ದಾಖಲಿಸಿ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.
ಈಕೆ ಅನಂತಾಡಿ ನಿವಾಸಿ ಸಿದ್ದೀಕ್ ಹಾಗೂ ಸಾಜಿದಾ ದಂಪತಿಗಳ ಪುತ್ರಿ.
0 comments:
Post a Comment