ಕೆದಿಲ-ಪಾಟ್ರಕೋಡಿ ಹದಗೆಟ್ಟ ರಸ್ತೆ : ಚಾಲಕರಿಂದ ವಿನೂತನ ಪ್ರತಿಭಟನೆ - Karavali Times ಕೆದಿಲ-ಪಾಟ್ರಕೋಡಿ ಹದಗೆಟ್ಟ ರಸ್ತೆ : ಚಾಲಕರಿಂದ ವಿನೂತನ ಪ್ರತಿಭಟನೆ - Karavali Times

728x90

24 October 2020

ಕೆದಿಲ-ಪಾಟ್ರಕೋಡಿ ಹದಗೆಟ್ಟ ರಸ್ತೆ : ಚಾಲಕರಿಂದ ವಿನೂತನ ಪ್ರತಿಭಟನೆ


ಬಂಟ್ವಾಳ, ಅ. 24, 2020 (ಕರಾವಳಿ ಟೈಮ್ಸ್) : ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೊಡಿ ರಸ್ತೆಯು ತೀರಾ ಹದಗೆಟ್ಟು ಹೋಗಿದ್ದು, ವಾಹನ ಹಾಗೂ ಜನ ಸಂಚಾರಕ್ಕೆ ತೀರಾ ಅಯೋಗ್ಯವಾದ ಸ್ಥಿತಿಯಲ್ಲಿದೆ. ಈ ರಸ್ತೆಯು ಪಾಟ್ರಕೊಡಿಯಿಂದ ಕುಕ್ಕರೆಬೆಟ್ಟುವರೆಗೂ ಸಂಪೂರ್ಣ ಕೆಟ್ಟು ಹೋಗಿರುತ್ತದೆ. ಈ ಬಗ್ಗೆ ಈಗಾಗಲೇ ಶಾಸಕರ ಸಹಿತ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರಿಗೆ ಸಾಕಷ್ಟು ಬಾರಿ ದೂರಿಕೊಂಡರೂ ಯಾವುದೇ ಸ್ಪಂದನೆ ದೊರೆಯದ ಹಿನ್ನಲೆಯಲ್ಲಿ ಈ ಪ್ರದೇಶದ ಚಾಲಕ ವರ್ಗ ರಸ್ತೆ ಗುಂಡಿಗಳಲ್ಲಿ ಗಿಡಗಳನ್ನು ನೆಟ್ಟು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. 
  • Blogger Comments
  • Facebook Comments

0 comments:

Post a Comment

Item Reviewed: ಕೆದಿಲ-ಪಾಟ್ರಕೋಡಿ ಹದಗೆಟ್ಟ ರಸ್ತೆ : ಚಾಲಕರಿಂದ ವಿನೂತನ ಪ್ರತಿಭಟನೆ Rating: 5 Reviewed By: karavali Times
Scroll to Top