ಸುಳ್ಯ : ವಾರಂಟ್ ಆರೋಪಿ ಪ್ರತೀಕ್ ದಸ್ತಗಿರಿ - Karavali Times ಸುಳ್ಯ : ವಾರಂಟ್ ಆರೋಪಿ ಪ್ರತೀಕ್ ದಸ್ತಗಿರಿ - Karavali Times

728x90

17 December 2020

ಸುಳ್ಯ : ವಾರಂಟ್ ಆರೋಪಿ ಪ್ರತೀಕ್ ದಸ್ತಗಿರಿ

 ಸುಳ್ಯ, ಡಿ 17, 2020 (ಕರಾವಳಿ ಟೈಮ್ಸ್) : ಇಲ್ಲಿನ ಠಾಣೆಯಲ್ಲಿ ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ ಸೆಕ್ಷನ್ 138 ಪ್ರಕಾರ ವಾರಂಟ್ ಆಗಿದ್ದ ಆರೋಪಿ ತಾಲೂಕಿನ ಮಡಪ್ಪಾಡಿ ಗ್ರಾಮದ ಕೊಲ್ಲಮೊಗ್ರು ನಿವಾಸಿ ಪ್ರತೀಕ್ ಎಂಬಾತನನ್ನು ಬುಧವಾರ ಸುಳ್ಯ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. 

ಈತನ ವಿರುದ್ದ ಸುಳ್ಯ ಸಿಜೆ ಹಾಗೂ ಜೆಎಂಎಫ್‍ಸಿ ನ್ಯಾಯಾಲಯದಿಂದ 5 ಪ್ರಕರಣಗಳಿಗೆ ಸಂಬಂಧಿಸಿ 14 ವಾರಂಟ್ ಹೊರಡಿಸಿತ್ತು. ಪ್ರಸ್ತುತ 4 ವಾರಂಟ್ ಜಾರಿಯಲ್ಲಿದೆ. ಬಂಧಿತ ಆರೋಪಿಯನ್ನು ಪೆÇಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸುಳ್ಯ : ವಾರಂಟ್ ಆರೋಪಿ ಪ್ರತೀಕ್ ದಸ್ತಗಿರಿ Rating: 5 Reviewed By: karavali Times
Scroll to Top