ಪದ್ಮನಾಭ ನಗರ : ಅಸಂಘಟಿತ ಕಾರ್ಮಿಕರಿಗೆ ಉಚಿತ ಕೋರೋನ ಲಸಿಕೆ, ಪಡಿತರ ಕಿಟ್ ವಿತರಣೆ - Karavali Times ಪದ್ಮನಾಭ ನಗರ : ಅಸಂಘಟಿತ ಕಾರ್ಮಿಕರಿಗೆ ಉಚಿತ ಕೋರೋನ ಲಸಿಕೆ, ಪಡಿತರ ಕಿಟ್ ವಿತರಣೆ - Karavali Times

728x90

29 June 2021

ಪದ್ಮನಾಭ ನಗರ : ಅಸಂಘಟಿತ ಕಾರ್ಮಿಕರಿಗೆ ಉಚಿತ ಕೋರೋನ ಲಸಿಕೆ, ಪಡಿತರ ಕಿಟ್ ವಿತರಣೆ

ಬೆಂಗಳೂರು, ಜೂನ್ 29, 2021 (ಕರಾವಳಿ ಟೈಮ್ಸ್) : ಅಸಂಘಟಿತ ಕಾರ್ಮಿಕ ಕ್ಷೇಮಾಭಿವೃದ್ದಿ ಸಂಘ ಆಕಾಂಕ್ಷೆ, ಕದಿರೇನಹಳ್ಳಿ, ಪದ್ಮನಾಭನಗರ ಇವರ ಸಹಯೋಗದೊಂದಿಗೆ ಕಂದಾಯ ಸಚಿವ ಆರ್ ಅಶೋಕ್ ಅವರು ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದರು.

ಈ ವೇಳೆ ಮಾತನಾಡಿದ ಅವರು ಕೋವಿಡ್‍ನಿಂದಾಗಿ ಹಲವು ಅಸಂಘಟಿತ ವಲಯ ಕಾರ್ಮಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದು ಈ ಸಂದರ್ಭದಲ್ಲಿ ಅಸಂಘಟಿತ ಕ್ಷೇಮಾಭಿವೃದ್ದಿ ಸಂಘವು ಟಿ ವಿಜಯ್ ಅವರ ಅಧ್ಯಕ್ಷತೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದೆ ಎಂದು ಶ್ಲಾಗಿಘಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಪದ್ಮನಾಭ ನಗರ : ಅಸಂಘಟಿತ ಕಾರ್ಮಿಕರಿಗೆ ಉಚಿತ ಕೋರೋನ ಲಸಿಕೆ, ಪಡಿತರ ಕಿಟ್ ವಿತರಣೆ Rating: 5 Reviewed By: karavali Times
Scroll to Top