ಸಿಇಐಆರ್ ಪೋರ್ಟಲ್ ಮೂಲಕ 2 ಮೊಬೈಲ್ ಪತ್ತೆ ಹಚ್ಚಿದ ಬೆಳ್ತಂಗಡಿ ಹಾಗೂ ಸುಬ್ರಹ್ಮಣ್ಯ ಪೊಲೀಸರು - Karavali Times ಸಿಇಐಆರ್ ಪೋರ್ಟಲ್ ಮೂಲಕ 2 ಮೊಬೈಲ್ ಪತ್ತೆ ಹಚ್ಚಿದ ಬೆಳ್ತಂಗಡಿ ಹಾಗೂ ಸುಬ್ರಹ್ಮಣ್ಯ ಪೊಲೀಸರು - Karavali Times

728x90

13 March 2023

ಸಿಇಐಆರ್ ಪೋರ್ಟಲ್ ಮೂಲಕ 2 ಮೊಬೈಲ್ ಪತ್ತೆ ಹಚ್ಚಿದ ಬೆಳ್ತಂಗಡಿ ಹಾಗೂ ಸುಬ್ರಹ್ಮಣ್ಯ ಪೊಲೀಸರು

ಮಂಗಳೂರು, ಮಾರ್ಚ್ 13, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಘಟಕದ ಬೆಳ್ತಂಗಡಿ ಹಾಗೂ ಸುಬ್ರಮಣ್ಯ ಪೊಲೀಸ್ ಠಾಣಾ ಪೊಲೀಸರು ಕಳೆದು ಹೋಗಿದ್ದ 2 ಮೊಬೈಲ್ ಪೊನ್ ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸಿಇಐಆರ್ ಪೋರ್ಟಲ್ ಮೂಲಕ 2 ಮೊಬೈಲ್ ಪತ್ತೆ ಹಚ್ಚಿದ ಬೆಳ್ತಂಗಡಿ ಹಾಗೂ ಸುಬ್ರಹ್ಮಣ್ಯ ಪೊಲೀಸರು Rating: 5 Reviewed By: karavali Times
Scroll to Top