ದುಬೈಯಿಂದ ಬಂದ 16 ಸಹಿತ ಇಂದು ರಾಜ್ಯದ 45 ಮಂದಿಗೆ ಸೋಂಕು ದೃಢ - Karavali Times ದುಬೈಯಿಂದ ಬಂದ 16 ಸಹಿತ ಇಂದು ರಾಜ್ಯದ 45 ಮಂದಿಗೆ ಸೋಂಕು ದೃಢ - Karavali Times

728x90

15 May 2020

ದುಬೈಯಿಂದ ಬಂದ 16 ಸಹಿತ ಇಂದು ರಾಜ್ಯದ 45 ಮಂದಿಗೆ ಸೋಂಕು ದೃಢಒಟ್ಟು ಸೋಂಕಿತರ ಸಂಖ್ಯೆ 1032ಕ್ಕೇರಿಕೆ


ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಮಾರಕ ಕೊರೊನಾ ವೈರಸ್ ತನ್ನ ಕಬಂಧಬಾಹು ವಿಸ್ತರಿಸುತ್ತಲೇ ಇದೆ. ಶುಕ್ರವಾರ ಒಂದೇ ದಿನ 45 ಜನರಿಗೆ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1032ಕ್ಕೆ ಏರಿಕೆಯಾಗಿದೆ.

ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಇಂದು ಮಧ್ಯಾಹ್ನ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ 13, ಉಡುಪಿ 5, ದಕ್ಷಿಣ ಕನ್ನಡ 16, ಬೀದರ್ 3, ಬಾಗಲಕೋಟೆ 1, ಕೋಲಾರ 1, ಚಿತ್ರದುರ್ಗ 2, ಹಾಸನ 3 ಮತ್ತು ಶಿವಮೊಗ್ಗದಲ್ಲಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.

ಮಂಗಳೂರಿಗೆ ದುಬೈಯಿಂದ ಬಂದವರು ಸೇರಿ ಒಟ್ಟು 16 ಜನರಿಗೆ ಸೋಂಕು ದೃಢವಾಗಿದೆ. ಮೇ 12 ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮೇ 13 ರಂದು ಮಂಗಳೂರಿನಲ್ಲಿ ಕ್ವಾರಂಟೈನ್ ಆದ 96 ಜನರ ಥ್ರೋಟ್ ಸ್ಕ್ವಾಬ್ ತೆಗೆಯಲಾಗಿತ್ತು. ಇಂದು ಹೆಲ್ತ್ ಬುಲೆಟಿನ್‍ನಲ್ಲಿ 16 ಜನರಿಗೆ ಕೊರೊನಾ ಸೋಂಕು ಇರುವ ಬಗ್ಗೆ ದೃಢವಾಗಿದೆ.


ಸೋಂಕಿತರ ವಿವರ


1. ರೋಗಿ-988: ಬೆಂಗಳೂರಿನ 6 ವರ್ಷದ ಬಾಲಕಿ. ರೋಗಿ-911ರ ಸಂಪರ್ಕ
2. ರೋಗಿ-989: ಬೆಂಗಳೂರಿನ 32 ವರ್ಷದ ಮಹಿಳೆ. ರೋಗಿ-911ರ ಸಂಪರ್ಕ
3. ರೋಗಿ-990: ಬೀದರ್ ನ 14 ವರ್ಷದ ಬಾಲಕಿ. ರೋಗಿ-936ರ ಸಂಪರ್ಕ
4. ರೋಗಿ-991: ಬೀದರ್ ನ 40 ವರ್ಷದ ಮಹಿಳೆ. ರೋಗಿ-937ರ ಸಂಪರ್ಕ
5. ರೋಗಿ-992: ಕೋಲಾರದ 24 ವರ್ಷದ ಯುವಕ. ಚೆನ್ನೈನ ತಮಿಳುನಾಡಿಗೆ ಪ್ರಯಾಣ ಮಾಡಿರುವ ಹಿನ್ನೆಲೆ.
6. ರೋಗಿ-993: ಚಿತ್ರದುರ್ಗದ 3 ವರ್ಷದ ಮಗು. ಚೆನ್ನೈನ ತಮಿಳುನಾಡಿಗೆ ಪ್ರಯಾಣ ಮಾಡಿರುವ ಹಿನ್ನೆಲೆ.
7. ರೋಗಿ-994: ಚಿತ್ರದುರ್ಗದ 39 ವರ್ಷದ ಪುರುಷ. ಚೆನ್ನೈನ ತಮಿಳುನಾಡಿಗೆ ಪ್ರಯಾಣ ಮಾಡಿರುವ ಹಿನ್ನೆಲೆ.
8. ರೋಗಿ-995: ಶಿವಮೊಗ್ಗದ 42 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣ ಮಾಡಿರುವ ಹಿನ್ನೆಲೆ.
9. ರೋಗಿ-996: ಹಾಸನದ 24 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣ ಮಾಡಿರುವ ಹಿನ್ನೆಲೆ.
10. ರೋಗಿ-997: ಹಾಸನದ 07 ವರ್ಷದ ಬಾಲಕ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣ ಮಾಡಿರುವ ಹಿನ್ನೆಲೆ.
11. ರೋಗಿ-998: ಹಾಸನದ 33 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ ಹಿನ್ನೆಲೆ
12. ರೋಗಿ-999: ಬೀದರ್ ನ 24 ವರ್ಷದ ಯುವಕ- ಬೀದರ್ ನ ಕಂಟೈನ್ಮೆಂಟ್ ಝೋನ್ ಸಂರ್ಕ
13. ರೋಗಿ 1000: ಬಾಗಲಕೋಟೆಯ 21 ವರ್ಷದ ಯುವತಿ- ರೋಗಿ-865ರ ದ್ವಿತೀಯ ಸಂಪರ್ಕ
14. ರೋಗಿ- 1001: ದಕ್ಷಿಣ ಕನ್ನಡದ 69 ವರ್ಷದ ವೃದ್ಧೆ- ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
15. ರೋಗಿ- 1002: ದಕ್ಷಿಣ ಕನ್ನಡದ 6 ವರ್ಷದ ಬಾಲಕ- ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
16. ರೋಗಿ- 1003: ದಕ್ಷಿಣ ಕನ್ನಡದ 45 ವರ್ಷದ ವ್ಯಕ್ತಿ- ದುಬೈ£ಂದ ವಾಪಸ್ಸಾಗಿರುವ ಹಿನ್ನೆಲೆ
17. ರೋಗಿ- 1004: ದಕ್ಷಿಣ ಕನ್ನಡದ 33 ವರ್ಷದ ಮಹಿಳೆ- ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
18. ರೋಗಿ- 1005: ದಕ್ಷಿಣ ಕನ್ನಡದ 27 ವರ್ಷದ ಯುವತಿ- ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
19. ರೋಗಿ- 1006: ದಕ್ಷಿಣ ಕನ್ನಡದ 81 ವರ್ಷದ ವೃದ್ಧ- ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
20. ರೋಗಿ- 1007: ದಕ್ಷಿಣ ಕನ್ನಡದ 27 ವರ್ಷದ ಯುವಕ- ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
21. ರೋಗಿ-1008: ದಕ್ಷಿಣ ಕನ್ನಡದ 76 ವರ್ಷದ ವೃದ್ಧ. ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
22. ರೋಗಿ-1009: ದಕ್ಷಿಣ ಕನ್ನಡದ 68 ವರ್ಷದ ವೃದ್ದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಕೊರೊನಾ
23. ರೋಗಿ-1010: ದಕ್ಷಿಣ ಕನ್ನಡದ 37 ವರ್ಷದ ಪುರುಷ. ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
24. ರೋಗಿ-1011: ದಕ್ಷಿಣ ಕನ್ನಡದ 38 ವರ್ಷದ ಪುರುಷ. ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
25. ರೋಗಿ-1012: ದಕ್ಷಿಣ ಕನ್ನಡದ 65 ವರ್ಷದ ವೃದ್ಧ. ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
26. ರೋಗಿ-1013: ದಕ್ಷಿಣ ಕನ್ನಡದ 39 ವರ್ಷದ ಪುರುಷ. ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
27. ರೋಗಿ-1014: ದಕ್ಷಿಣ ಕನ್ನಡದ 40 ವರ್ಷದ ಪುರುಷ. ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
28. ರೋಗಿ-1015: ದಕ್ಷಿಣ ಕನ್ನಡದ 71 ವರ್ಷದ ವೃದ್ಧ. ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
29. ರೋಗಿ-1016: ದಕ್ಷಿಣ ಕನ್ನಡದ 40 ವರ್ಷದ ಪುರುಷ. ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
30. ರೋಗಿ-1017: ಬೆಂಗಳೂರಿನ 21 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
31. ರೋಗಿ-1018: ಬೆಂಗಳೂರಿನ 21 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
32. ರೋಗಿ-1019: ಬೆಂಗಳೂರಿನ 22 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
33. ರೋಗಿ-1020: ಬೆಂಗಳೂರಿನ 28 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
34. ರೋಗಿ-1021: ಬೆಂಗಳೂರಿನ 15 ವರ್ಷದ ಹುಡುಗ. ರೋಗಿ 653ರ ದ್ವಿತೀಯ ಸಂಪರ್ಕ.
35. ರೋಗಿ-1022: ಬೆಂಗಳೂರಿನ 27 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
36. ರೋಗಿ-1023: ಬೆಂಗಳೂರಿನ 27 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
37. ರೋಗಿ-1024: ಬೆಂಗಳೂರಿನ 33 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
38. ರೋಗಿ-1025: ಬೆಂಗಳೂರಿನ 28 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
39. ರೋಗಿ-1026: ಬೆಂಗಳೂರಿನ 30 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
40. ರೋಗಿ-1027: ಬೆಂಗಳೂರಿನ 21 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕ.
41. ರೋಗಿ-1028: ಉಡುಪಿಯ 52 ವರ್ಷದ ಪುರುಷ. ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
42. ರೋಗಿ-1029: ಉಡುಪಿಯ 31 ವರ್ಷದ ಯುವಕ. ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
43. ರೋಗಿ-1030: ಉಡುಪಿಯ 33 ವರ್ಷದ ಮಹಿಳೆ. ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
44. ರೋಗಿ-1031: ಉಡುಪಿಯ 38 ವರ್ಷದ ಮಹಿಳೆ. ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
45. ರೋಗಿ-1032: ಉಡುಪಿಯ 37 ವರ್ಷದ ಪುರುಷ. ದುಬೈಯಿಂದ ವಾಪಸ್ಸಾಗಿರುವ ಹಿನ್ನೆಲೆ
  • Blogger Comments
  • Facebook Comments

0 comments:

Post a Comment

Item Reviewed: ದುಬೈಯಿಂದ ಬಂದ 16 ಸಹಿತ ಇಂದು ರಾಜ್ಯದ 45 ಮಂದಿಗೆ ಸೋಂಕು ದೃಢ Rating: 5 Reviewed By: karavali Times
Scroll to Top