![]() |
ಸೀತಾರಾಮ ಪೂಜಾರಿ ಅಮ್ಟಾಡಿ |
![]() |
ಚಿದಾನಂದ ರೈ ಉಳಿ |
![]() |
ರಮಾನಾಥ ರಾಯಿ |
![]() |
ರೊನಾಲ್ಡ್ ಡಿ’ಸೋಜ ಅಮ್ಟಾಡಿ |
![]() |
ಶಿವಪ್ರಸಾದ್ ಶೆಟ್ಟಿ ಕರೋಪಾಡಿ |
![]() |
ವಜ್ರನಾಥ ಕಲ್ಲಡ್ಕ |
![]() |
ಪ್ರಕಾಶ್ ಅಂಚನ್ ಪಂಜಿಕಲ್ಲು |
ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ 7 ಮಹಾಶಕ್ತಿಕೇಂದ್ರಗಳ ಪದಾಧಿಕಾರಿಗಳನ್ನು ನೇಮಿಸಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಘೋಷಣೆ ಮಾಡಿದ್ದಾರೆ.
ಸಂಗಬೆಟ್ಟು ಮಹಾಶಕ್ತಿಕೇಂದ್ರ ಅಧ್ಯಕ್ಷರಾಗಿ ಸೀತಾರಾಮ ಪೂಜಾರಿ ಅಮ್ಟಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾಕರ ಪ್ರಭು ಕರ್ಪೆ, ಸದಸ್ಯರಾಗಿ ತುಂಗಪ್ಪ ಬಂಗೇರ, ಸತೀಶ್ ಪೂಜಾರಿ ಸಂಗಬೆಟ್ಟು, ಸುಜಾತ ಇರ್ವತ್ತೂರು ಅವರನ್ನು, ಸರಪಾಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷರಾಗಿ ಚಿದಾನಂದ ರೈ ಉಳಿ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಪ್ರಭು ಬಡಗಕಜೆಕಾರು, ಸದಸ್ಯರಾಗಿ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಶಾಲಿನಿ ಜೈನ್ ಕಾವಳಪಡೂರು, ಸದಾನಂದ ನಾವೂರು ಅವರನ್ನು, ಗೋಳ್ತಮಜಲು ಮಹಾಶಕ್ತಿಕೇಂದ್ರದ ಅಧ್ಯಕ್ಷರಾಗಿ ರಮಾನಾಥ ರಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಯಶೋಧರ ಕರ್ಬೆಟ್ಟು ನರಿಕೊಂಬು, ಸದಸ್ಯರಾಗಿ ಕಮಲಾಕ್ಷಿ ಕೆ. ಪೂಜಾರಿ ಬರಿಮಾರು, ಸುರೇಶ್ ಶೆಟ್ಟಿ ಬಾಳ್ತಿಲ, ಗೋಪಾಲ ಕೃಷ್ಣ ಪೂವಳ ಅವರನ್ನು, ಮಾಣಿ ಮಹಾಶಕ್ತಿಕೇಂದ್ರದ ಅಧ್ಯಕ್ಷರಾಗಿ ರೊನಾಲ್ಡ್ ಡಿ’ಸೋಜ ಅಮ್ಟಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಸನತ್ ಕುಮಾರ್ ರೈ ಅನಂತಾಡಿ, ಸದಸ್ಯರಾಗಿ ಗೀತಾ ಚಂದ್ರಶೇಖರ್, ಉಮೇಶ್ ಎಸ್.ಪಿ. ಪೆರಾಜೆ, ದಿನೇಶ್ ಪೂಜಾರಿ ವೀರಕಂಬ ಅವರನ್ನು, ಕೊಳ್ನಾಡು ಮಹಾಶಕ್ತಿಕೇಂದ್ರದ ಅಧ್ಯಕ್ಷರಾಗಿ ಶಿವಪ್ರಸಾದ್ ಶೆಟ್ಟಿ ಕರೋಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಲೋಹಿತ್ ಕೊಳ್ನಾಡು, ಸದಸ್ಯರಾಗಿ ರಮೇಶ್ ರಾವ್ ಮಂಚಿ, ವಿದ್ಯೇಶ್ ರೈ ಸಾಲೆತ್ತೂರು, ಧರ್ಣಮ್ಮ ಕನ್ಯಾನ ಅವರನ್ನು, ಸಜಿಪಮುನ್ನೂರು ಮಹಾಶಕ್ತಿಕೇಂದ್ರದ ಅಧ್ಯಕ್ಷರಾಗಿ ವಜ್ರನಾಥ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಬೆಳ್ಳೂರು, ಸದಸ್ಯರಾಗಿ ಪ್ರವೀಣ ಗಟ್ಟಿ ಸಜಿಪಮುನ್ನೂರು, ರೂಪ ತೆಂಕಬೆಳ್ಳೂರು, ಮನೋಹರ್ ಕಂಜತ್ತೂರು ಕಳ್ಳಿಗೆ ಅವರನ್ನು ಹಾಗೂ ಬಂಟ್ವಾಳ ಮಹಾಶಕ್ತಿಕೇಂದ್ರದ ಅಧ್ಯಕ್ಷರಾಗಿ ಪ್ರಕಾಶ್ ಅಂಚನ್ ಪಂಜಿಕಲ್ಲು, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ದಾಸ್ ಬಿ.ಮೂಡ, ಸದಸ್ಯರಾಗಿ ಲಕ್ಷಣ್ ರಾಜ್ ಪಾಣೆಮಂಗಳೂರು, ರಮಾನಾಥ ಪೈ ಬಂಟ್ವಾಳ, ಶಶಿಕಲಾ ಬಂಟ್ವಾಳ ಅವರನ್ನು ನೇಮಿಸಲಾಗಿದೆ ಎಂದು ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment