ಕಾಲೇಜು ವಿದ್ಯಾರ್ಥಿಗಳಿಗೆ ಡಿ. 31 ರವರೆಗೆ ಹಳೆ ಬಸ್ ಪಾಸ್ ಮೂಲಕ ಸಂಚರಿಸಲು ಅವಕಾಶ - Karavali Times ಕಾಲೇಜು ವಿದ್ಯಾರ್ಥಿಗಳಿಗೆ ಡಿ. 31 ರವರೆಗೆ ಹಳೆ ಬಸ್ ಪಾಸ್ ಮೂಲಕ ಸಂಚರಿಸಲು ಅವಕಾಶ - Karavali Times

728x90

10 December 2020

ಕಾಲೇಜು ವಿದ್ಯಾರ್ಥಿಗಳಿಗೆ ಡಿ. 31 ರವರೆಗೆ ಹಳೆ ಬಸ್ ಪಾಸ್ ಮೂಲಕ ಸಂಚರಿಸಲು ಅವಕಾಶ

 


ಬೆಂಗಳೂರು, ಡಿ. 10, 2020 (ಕರಾವಳಿ ಟೈಮ್ಸ್) : ಕಾಲೇಜು ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಿಕ ರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆದೇಶ ಹೊರಡಿಸಿದೆ.

ನವೆಂಬರ್ 17ರಂದು ಪದವಿ ಕಾಲೇಜಗಳು ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ನಿಗಮ 2019-20ನೇ ಸಾಲಿನಲ್ಲಿ ಪಡೆದ ಬಸ್ ಪಾಸ್ ತೋರಿಸಿ ಸಾರಿಗೆ ವಾಹನಗಳಲ್ಲಿ ಡಿಸೆಂಬರ್ 10 ರವರೆಗೆ ಪ್ರಯಾಣಿಸಬಹುದು ಎಂದು ಆದೇಶಿಸಿತ್ತು.  ಈ ಅವಧಿ ಇದೀಗ ಕೊನೆಗೊಂಡಿದ್ದು, ಇದೀಗ ಮತ್ತೆ 2019-20ರ ಹಳೆಯ ಬಸ್ ಪಾಸ್ ತೋರಿಸಿ ಡಿಸೆಂಬರ್ 31ರವರೆಗೂ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಬಹುದು ಕರಾರಸಾ ನಿಗಮ ಆದೇಶಿಸಿದೆ.







  • Blogger Comments
  • Facebook Comments

1 comments:

Item Reviewed: ಕಾಲೇಜು ವಿದ್ಯಾರ್ಥಿಗಳಿಗೆ ಡಿ. 31 ರವರೆಗೆ ಹಳೆ ಬಸ್ ಪಾಸ್ ಮೂಲಕ ಸಂಚರಿಸಲು ಅವಕಾಶ Rating: 5 Reviewed By: karavali Times
Scroll to Top