ತಾ.ಪಂ.-ಜಿ.ಪಂ. ಚುನಾವಣೆ ಹಿನ್ನಲೆ : ಮತದಾರರ ಪಟ್ಟಿ ಪ್ರಕಟ - Karavali Times ತಾ.ಪಂ.-ಜಿ.ಪಂ. ಚುನಾವಣೆ ಹಿನ್ನಲೆ : ಮತದಾರರ ಪಟ್ಟಿ ಪ್ರಕಟ - Karavali Times

728x90

28 June 2021

ತಾ.ಪಂ.-ಜಿ.ಪಂ. ಚುನಾವಣೆ ಹಿನ್ನಲೆ : ಮತದಾರರ ಪಟ್ಟಿ ಪ್ರಕಟ

ಬಂಟ್ವಾಳ, ಜೂನ್ 28, 2021 (ಕರಾವಳಿ ಟೈಮ್ಸ್) : ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ 2021 ಜನವರಿ 18ರ ವಿಧಾಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳ ಆಧಾರದಲ್ಲಿ ಸಿದ್ದಪಡಿಸಲ್ಪಟ್ಟ ಕರಡು ಪ್ರತಿ ಅನುಮೋದಿತ ಪೂರಕ ಪಟ್ಟಿಗಳನ್ನೊಳಗೊಂಡ ಅಂತಿಮ ಮತದಾರರ ಪಟ್ಟಿಗಳ ಭಾಗಸಂಖ್ಯೆ 1 ರಿಂದ 281ನ್ನು ಬಂಟ್ವಾಳ ತಾಲೂಕು ಕಚೇರಿ, ತಾಲೂಕು ಪಂಚಾಯತ್ ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್, ಮತದಾನ ಕೇಂದ್ರಗಳು ಹಾಗೂ ಗ್ರಾಮ ಕರಣಿಕರ ಕಚೇರಿಯಲ್ಲಿ ಸಾರ್ವಜನಿಕರ ಅವಗಾಹನೆಗೆ ಸೋಮವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಮತದಾರರ ಪಟ್ಟಿ ಪರಶೀಲನೆ ನಡೆಸಲು ಅವಕಾಶ ನೀಡಲಾಗಿದೆ ಎಂದು ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್ ತಿಳಿಸಿದ್ದಾರೆ.  

  • Blogger Comments
  • Facebook Comments

0 comments:

Post a Comment

Item Reviewed: ತಾ.ಪಂ.-ಜಿ.ಪಂ. ಚುನಾವಣೆ ಹಿನ್ನಲೆ : ಮತದಾರರ ಪಟ್ಟಿ ಪ್ರಕಟ Rating: 5 Reviewed By: karavali Times
Scroll to Top