ಕೈಲಾರ್ : ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಶಂಸುಲ್ ಉಲಮಾ ಕಮಿಟಿಯಿಂದ ಗೌರವ - Karavali Times ಕೈಲಾರ್ : ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಶಂಸುಲ್ ಉಲಮಾ ಕಮಿಟಿಯಿಂದ ಗೌರವ - Karavali Times

728x90

26 August 2021

ಕೈಲಾರ್ : ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಶಂಸುಲ್ ಉಲಮಾ ಕಮಿಟಿಯಿಂದ ಗೌರವ

ಬಂಟ್ವಾಳ, ಆಗಸ್ಟ್ 26, 2021 (ಕರಾವಳಿ ಟೈಮ್ಸ್) : ತಾಲೂಕಿನ ಕಾವಳಮೂಡೂರು ಗ್ರಾಮದ ಕೈಲಾರ್-ಬರ್ಕಟ್ಟ ಶಂಸುಲ್ ಉಲಮಾ ಯಂಗ್ ಮೆನ್ಸ್ ಕಮಿಟಿ ವತಿಯಿಂದ 2020-2021ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಊರಿನ ಇಬ್ಬರು ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು. 

ಶೇ. 90.08% ಫಲಿತಾಂಶದೊಂದಿಗೆ 563 ಅಂಕಗಳನ್ನು ಪಡೆದ ರಿಶಾನ ಬಿನ್ ರಫೀಕ್ ಕೈಲಾರ್ (ದುಬೈ) ಹಾಗೂ 83.36 ಫಲಿತಾಂಶದೊಂದಿಗೆ 521 ಅಂಕಗಳನ್ನು ಗಳಿಸಿದ ಅಲಿಫ ಬಿನ್ ಜಿ ಎಂ ರಫೀಕ್ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. 

ಈ ಸಂದರ್ಭ ಸಮಿತಿಯ ಗೌರವಾಧ್ಯಕ್ಷ ಇಬ್ರಾಹಿಂ ಕೈಲಾರ್, ಅಧ್ಯಕ್ಷ ಸಜ್ಜಾದ್ ಬರ್ಕಟ್ಟ, ಇಝ್ಝತುಲ್ ಇಸ್ಲಾಂ ಮಸ್ಜಿದ್ ಕೈಲಾರ್ ಇದರ ಅಧ್ಯಕ್ಷ ಹನೀಫ್ ಖಂಡಿಗ, ಸ್ಥಳೀಯ ಹಿರಿಯ ಪ್ರಮುಖ ಯಾಕುಬ್ ಖಂಡಿಗ ಮೊದಲಾದವರು ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕೈಲಾರ್ : ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಶಂಸುಲ್ ಉಲಮಾ ಕಮಿಟಿಯಿಂದ ಗೌರವ Rating: 5 Reviewed By: karavali Times
Scroll to Top