ಗಾಂಜಾ ಸಾಗಾಟ ಬೇಧಿಸಿದ ಸಿಸಿಬಿ ಪೊಲೀಸರು : ಇಬ್ಬರು ಅರೆಸ್ಟ್ - Karavali Times ಗಾಂಜಾ ಸಾಗಾಟ ಬೇಧಿಸಿದ ಸಿಸಿಬಿ ಪೊಲೀಸರು : ಇಬ್ಬರು ಅರೆಸ್ಟ್ - Karavali Times

728x90

13 March 2023

ಗಾಂಜಾ ಸಾಗಾಟ ಬೇಧಿಸಿದ ಸಿಸಿಬಿ ಪೊಲೀಸರು : ಇಬ್ಬರು ಅರೆಸ್ಟ್

ಮಂಗಳೂರು, ಮಾರ್ಚ್ 14, 2023 (ಕರಾವಳಿ ಟೈಮ್ಸ್) : ಗಾಂಜಾ ಸಾಗಾಟ ಪ್ರಕರಣ ಬೇಧಿಸಿದ ಸಿಸಿಬಿ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಪಾಣೆಮಂಗಳೂರು ಸಮೀಪದ ಆಲಡ್ಕ-ಬಂಗ್ಲೆಗುಡ್ಡೆ ನಿವಾಸಿ ಅಬ್ದುಲ್ ಸಾದಿಕ್ (35) ಹಾಗೂ ಬೆಳ್ತಂಗಡಿ ಸಮೀಪದ ಕಕ್ಕಿಂಜೆ ನಿವಾಸಿ ನವಾಜ್ (24) ಎಂದು ಹೆಸರಿಸಲಾಗಿದೆ. 

ಕಂಕನಾಡಿ ರೈಲ್ವೆ ನಿಲ್ದಾಣದ ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಈ ಇಬ್ಬರು ಆರೋಪಿಗಳನ್ನು 13 ಕೆಜಿ ಗಾಂಜಾ ಸಹಿತ ಸಿಸಿಬಿ ಪೆÇಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಬಂಧಿತರಿಂದ ಪೊಲೀಸರು 3.90 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಗಾಂಜಾ ಸಾಗಾಟ ಬೇಧಿಸಿದ ಸಿಸಿಬಿ ಪೊಲೀಸರು : ಇಬ್ಬರು ಅರೆಸ್ಟ್ Rating: 5 Reviewed By: karavali Times
Scroll to Top