ಬಂಟ್ವಾಳ, ಮೇ 24, 2024 (ಕರಾವಳಿ ಟೈಮ್ಸ್) : ಪುದು ಗ್ರಾಮದ ಹೈದರ್ ಬಿನ್ ಇಸ್ಮಾಯಿಲ್ ಅವರ ಮನೆಯ ಅಡುಗೆ ಕೋಣೆ ಕುಸಿದು ಬಿದ್ದಿದೆ. ಮನೆ ಮುಂದಿನ ಮಳೆಗೆ ಪೂರ್ತಿ ಕುಸಿಯುವ ಹಂತದಲ್ಲಿದ್ದು, ಸದ್ಯ ಮನೆ ಮಂದಿ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಾರೆ.
ವಿಟ್ಲ ಕಸಬಾ ಗ್ರಾಮದ ಆಲಂಗಾರು ನಿವಾಸಿ ರಮೇಶ ಬಿನ್ ಕುಂಡ ಅವರ ಹಂಚಿನ ಮನೆಗೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿದೆ.
0 comments:
Post a Comment