ಬಂಟ್ವಾಳ, ಜುಲೈ 03, 2026 (ಕರಾವಳಿ ಟೈಮ್ಸ್) : ಬಂಟ್ವಾಳದಲ್ಲಿ ಮಳೆ ಹಾನಿ ಪ್ರಕರಣ ಮುಂದುವರಿದಿದ್ದು, ಕಾವಳಮುಡೂರು ಗ್ರಾಮದ ಕರಂಬಾರು ನಿವಾಸಿ ಅಪ್ಪಿ ಮಡಿವಾಳ ಕೋಂ ರಾಮ ಮಡಿವಾಳ ಅವರ ಮನೆಯ ಗೋಡೆ ಮಳೆಗೆ ಕುಸಿದು ಮನೆ ಭಾಗಶಃ ಹಾನಿಯಾಗಿದೆ.
ಬಾಳ್ತಿಲ ಗ್ರಾಮದ ಕಶೆಕೋಡಿ ನಿವಾಸಿ ಆನಂದ ಗೌಡ ಬಿನ್ ಐತಪ್ಪ ಗೌಡ ಅವರ ಮನೆಯ ಅಂಗಳಕ್ಕೆ ಆಲದ ಮರ ಬಿದ್ದಿದ್ದು, ಮನೆಗೆ ಯಾವುದೇ ಹಾನಿಯಾಗಿರುವುದಿಲ್ಲ. 20 ಅಡಿಕೆ ಸಸಿಗಳಿಗೆ ಹಾನಿಯಾಗಿರುತ್ತದೆ.

















0 comments:
Post a Comment