ಭಾರೀ ಮಳೆ ಹಿನ್ನಲೆ : ಅಮೆಮಾರಿನಲ್ಲಿ ಮನೆ ಆವರಣ ಗೋಡೆ ಕುಸಿದು ಕಾರು ಜಖಂ - Karavali Times ಭಾರೀ ಮಳೆ ಹಿನ್ನಲೆ : ಅಮೆಮಾರಿನಲ್ಲಿ ಮನೆ ಆವರಣ ಗೋಡೆ ಕುಸಿದು ಕಾರು ಜಖಂ - Karavali Times

728x90

2 August 2020

ಭಾರೀ ಮಳೆ ಹಿನ್ನಲೆ : ಅಮೆಮಾರಿನಲ್ಲಿ ಮನೆ ಆವರಣ ಗೋಡೆ ಕುಸಿದು ಕಾರು ಜಖಂ



ಬಂಟ್ವಾಳ (ಕರಾವಳಿ ಟೈಮ್ಸ್) :
ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇದರಿಂದ ಶನಿವಾರ ರಾತ್ರಿ ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ಸಮೀಪದ ಅಮೆಮಾರು ನಿವಾಸಿ ನವೀನ್ ಎಂಬವರ ಮನೆ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ಪಕ್ಕದ ಮನೆಯಲ್ಲಿ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ.

    ನವೀನ್ ಅವರ ಮನೆ ಎತ್ತರ ಪ್ರದೇಶದಲ್ಲಿದ್ದು, ಅವರ ಮನೆ ಆವರಣ ಗೋಡೆ ಕೆಳಗೆ ಕುಸಿದು ಬಿದ್ದ ಪರಿಣಾಮ ಕೆಳಗಿನ ಮನೆಯಲ್ಲಿ ನಿಲ್ಲಿಸಲಾಗಿದ್ದ ಕಾರಿನ ಮೇಲೆ ಆವರಣ ಗೋಡೆಯ ಕಲ್ಲುಗಳು ಬಿದ್ದು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.





  • Blogger Comments
  • Facebook Comments

0 comments:

Post a Comment

Item Reviewed: ಭಾರೀ ಮಳೆ ಹಿನ್ನಲೆ : ಅಮೆಮಾರಿನಲ್ಲಿ ಮನೆ ಆವರಣ ಗೋಡೆ ಕುಸಿದು ಕಾರು ಜಖಂ Rating: 5 Reviewed By: karavali Times
Scroll to Top